ಕುಂದಗೋಳ ಲೋಕ ಅದಾಲತ್‌ ಭರ್ಜರಿ ಯಶಸ್ಸು 111 ಪ್ರಕರಣಗಳಿಗೆ ಸುಖಾಂತ್ಯ

ಹುಬ್ಬಳ್ಳಿ: ಕುಂದಗೋಳ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಒಟ್ಟು 111 ಪ್ರಕರಣಗಳು ಯಶಸ್ವಿಯಾಗಿ ಇತ್ಯರ್ಥಗೊಂಡಿದ್ದು, ಅನೇಕ ವ್ಯಾಜ್ಯಗಳಿಗೆ ಸುಖಾಂತ್ಯ ಸಿಕ್ಕಿದೆ. ಹಿರಿಯ ದಿವಾಣಿ…

Read More
ಹುಬ್ಬಳ್ಳಿ ಧಾರವಾಡದಲ್ಲಿ ಎಲ್ ಪಿಜಿ ಗ್ಯಾಸ್ ಅಭಾವ ಸಾಕಷ್ಟು ಬಿಕ್ಕಟ್ಟಿನ ಪರಿಸ್ಥಿತಿ ನಿರ್ಮಾಣ

-ಎಲ್ ಪಿಜಿ‌ ಕೊರತೆಯಿಂದ ಪ್ರತಿಷ್ಠಿತ ಮತ್ತು ಹಳೇ ಹೋಟೆಲ್ ಗಳು ಬಾಗಿಲು ಹಾಕುತ್ತಿವೆ -ಇನ್ನೂ ಕೆಲಸ ಇಲ್ಲದ ಹಿನ್ನೆಲೆ ಕಾರ್ಮಿಕರು ಸಹ ಹೋಟೆಲ್ ಕೆಲಸ ಬಿಟ್ಟು ಬೇರೆಕಡೆ…

Read More
ದಿವಂಗತ ನಟ ಪುನೀತ್ ರಾಜಕುಮಾರ 51 ನೇ ಜನ್ಮದಿನವನ್ನು ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ಮತ್ತು ಅರ್ಥ ಪೂರ್ಣವಾಗಿ ಆಚರಿಸಲಾಯಿತು.

ಪುನೀತ್ ಅಪ್ಪಟ ಅಭಿಮಾನಿ ರಾಘು ವದ್ದಿ ಅವರ ಅಪ್ಪು ಬೆಣ್ಣೆ ದೋಸೆ ಹೋಟೆಲ್ ನಲ್ಲಿ ದಿನವೀಡಿ ಉಚಿತವಾಗಿ ಬೆಣ್ಣೆ ದೋಸೆ ಹಂಚಲಾಯಿತುಹುಬ್ಬಳ್ಳಿ: ದಿಗಂತ ನಟ ಪುನೀತ್ ರಾಜಕುಮಾರ…

Read More
ಕೆಮಿಕಲ್ ರಿಯಾಕ್ಷನ್ ನಾಲ್ವರು ಕಾರ್ಮಿಕರು ಅಸ್ವಸ್ಥ

ಹುಬ್ಬಳ್ಳಿ: ಕೆಮಿಕಲ್ ರಿಯಾಕ್ಷನ್ ಆಗಿ ಕಾರ್ಮಿಕರು ಅಸ್ವಸ್ಥಗೊಂಡ ಘಟನೆ ಹುಬ್ಬಳ್ಳಿ ದೇಶಪಾಂಡೆ ನಗರದ ಖಾಸಗಿ ಬಿಲ್ಡಿಂಗ್ ನಲ್ಲಿ ನಡೆದಿದೆ. ಬೆಂಗಳೂರು ಮೂಲದ ಜಾಫರ್, ಅಹ್ಮದ್, ಜಬಿ ,…

Read More
ಧಾರವಾಡ ಜಿಲ್ಲೆಯಲ್ಲಿ ವರುಣನ ಆರ್ಭಟ

ಕಲಘಟಗಿ ಸುತ್ತಮುತ್ತಲು ಪ್ರದೇಶದಲ್ಲಿ ಅಪಾರ ಮಳೆಆಲಿಕಲ್ಲು ಮಳೆಗೆ ತತ್ತರಿಸಿದ‌ ಧಾರವಾಡ ಜಿಲ್ಲೆಯ‌ ಜನರುಕಲಘಟಗಿಯಲ್ಲಿ ರಸ್ತೆಯುದ್ದು ಆಲಿಕಲ್ಲು ರಾಶಿರಾಶಿ‌ರಾಶಿ ಆಲಿಕಲ್ಲು ಕಂಡು ದಂಗಾದ ಜನರುಹಿಮಾರಾಶಿಯಂತೆ ಗೋಚರಿಸಿದ ಕಲಘಟಗಿ ಪಟ್ಟದಣದ…

Read More
ರೇಲ್ವೆ ಇಲಾಖೆಯ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅವಕಾಶಕ್ಕಾಗಿ ಕನ್ನಡಪರ ಸಂಘಟನೆಗಳು ನಡೆಸಿದ ಪ್ರತಿಭಟನೆಗೆ ನೈರುತ್ಯ ರೇಲ್ವೆ ಇಲಾಖೆ ವಿಭಾಗ ಕೊನೆಗೂ ಮಣಿದಿದೆ

ಸದ್ಯ ನಡೆಯುತ್ತಿರುವ ಪರೀಕ್ಷೆಗಳನ್ನು ರದ್ದು ಮಾಡಿ, ಮುಂದೂಡಿಕೆ ಮಾಡಿ ಆರ್‌ಆರ್‌ಸಿ ಚೇರ್ಮನ್ ಅನ್ಸಾರಿ ಆದೇಶ ಹೊರಡಿಸಿದ್ದಾರೆ. ಹುಬ್ಬಳ್ಳಿ: ರೇಲ್ವೆ ಇಲಾಖೆಯ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅವಕಾಶಕ್ಕಾಗಿ ಕನ್ನಡಪರ ಸಂಘಟನೆಗಳು…

Read More
ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು: ಗಾಜಿಯಾಬಾದ್‌ನ ಹರೀಶ್ ರಾಣಾ ದಯಾಮರಣಕ್ಕೆ ಅನುಮತಿ! ಏನಿದು ಪ್ರಕರಣ?

ಜೀವರಕ್ಷಕ ಕ್ರಮಗಳನ್ನು ಹಿಂತೆಗೆದುಕೊಳ್ಳುವುದನ್ನು ಒಳಗೊಂಡಿರುವ ನಿಷ್ಕ್ರಿಯ ದಯಾಮರಣವನ್ನು ಮೊದಲು ಸುಪ್ರೀಂ ಕೋರ್ಟ್ 2011 ರ ಅರುಣಾ ಶಾನ್‌ಬಾಗ್ ಪ್ರಕರಣದಲ್ಲಿ ಗುರುತಿಸಿತು. ನಂತರ 2018 ರಲ್ಲಿ ಕಾಮನ್ ಕಾಸ್…

Read More
ಮಾಲಿನ್ಯ ಪಸರಿಸುತ್ತಿರುವ ಕೈಗಾರಿಕೆಗಳು; ಉಸಿರಾಡಲು ಸಾಧ್ಯವಾಗುತ್ತಿಲ್ಲ- ‘ದಯಾ ಮರಣ’ ನೀಡುವಂತೆ ಗ್ರಾಮಸ್ಥರ ಮೊರೆ! – News Publicity

ತಾಲ್ಲೂಕಿನ ಹಿರೇಬಗನಾಳದಲ್ಲಿ ಗುರುವಾರ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮಸ್ಥರು ಮಾಡಿದ ಆಗ್ರಹವಿದು. ಸುತ್ತಮುತ್ತಲಿನ ಕೈಗಾರಿಕಾ ಘಟಕಗಳಿಂದ ಬರುವ ಮಾಲಿನ್ಯವು ಅವರನ್ನು ದೀರ್ಘಕಾಲದ ಉಸಿರಾಟದ ರೋಗಿಗಳನ್ನಾಗಿ ಮಾಡಿದೆ…

Read More
ಭೀಕರ ಅಪಘಾತ 3ಜನ ಪೊಲೀಸ್ ಅಧಿಕಾರಿಗಳ ಮರಣ

ಬೆಂಗಳೂರಿನಿಂದ ಬಳ್ಳಾರಿಗೆ ತೆರಳುತಿದ್ದಾಗ ಗೂಡ್ಸ್ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಒಬ್ಬ PSI ಸೇರಿ ಇಬ್ಬರು RSI ಸ್ಥಳದಲ್ಲೇ ಮೃತಾಪಟ್ಟಿದ್ದು ಇನ್ನಿಬ್ಬರು RSI ಗಳಿಗೆ ಗಂಭೀರ…

Read More