ಹುಬ್ಬಳ್ಳಿ ಬ್ರೇಕಿಂಗ್…
ಹೊತ್ತಿ ಉರಿದ ಟವರ್‌ಗೆ ಅಳವಡಿಸಿದ ಜನರೇಟರ್
ಹುಬ್ಬಳ್ಳಿಯ ಅಕ್ಷಯ ಪಾರ್ಕ್ ಬಳಿ ನಡೆದ ಘಟನೆ
ಜಿಯೋ ಕಂಪನಿಗೆ ಸೇರಿದ ಮೊಬೈಲ್ ನೆಟ್ವರ್ಕ್ ಟವರ್
ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿಕೊಂಡ ಬೆಂಕಿ
ಧಗಧಗ ಹತ್ತಿಕೊಂಡ ಬೆಂಕಿಯಿಂದ ಸುಟ್ಟು ಕರಕಲಾದ ಜನರೇಟರ್
ಬೆಂಕಿ ಕಂಡು ಸಾರ್ವಜನಿಕರಲ್ಲಿ ಆತಂಕ
ಸ್ಥಳಕ್ಕೆ ಅಗ್ನಿ ಶಾಮಕದಳ ದೌಡು
ಗೋಕುಲ ರೋಡ್ ಪೊಲೀಸರು ಭೇಟಿ, ಪರಿಶೀಲನೆ











Leave a Reply