ಬೆಂಗಳೂರಿನಿಂದ ಬಳ್ಳಾರಿಗೆ ತೆರಳುತಿದ್ದಾಗ ಗೂಡ್ಸ್ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಒಬ್ಬ PSI ಸೇರಿ ಇಬ್ಬರು RSI ಸ್ಥಳದಲ್ಲೇ ಮೃತಾಪಟ್ಟಿದ್ದು ಇನ್ನಿಬ್ಬರು RSI ಗಳಿಗೆ ಗಂಭೀರ ಘಾಯಗಳಾಗಿವೆ. ಮಂಜುನಾಥ್ PSI ಮೈಸೂರು,ಅಂಬರೀಷ್ RSI ರಾಯಚೂರು,ಸಚಿನ್ RSI ತೀರ್ಥಹಳ್ಳಿ ಸ್ಥಳದಲ್ಲೇ ಮೃತಪಟ್ಟಿದ್ದು ಇನ್ನಿಬ್ಬರು RSI ಗಳಾದ ಮಹಾಂತೇಶ್ RSI,ಸಚಿನ್ RSI ಗಳಿ ಘಂಭೀರ ಘಾಯಗಳಾಗಿವೆ











Leave a Reply