Advertisement
ದುಬೈ ಅಪಘಾತದಲ್ಲಿ ಗಾಯಗೊಂಡಿದ್ದ ಮುಲ್ಕಿಯ ಪ್ರತಿಭಾನ್ವಿತ ಯುವತಿ ಶ್ರೀಲತಾ ತಂತ್ರಿ ನಿಧನ

2 ಮುಲ್ಕಿ: ದುಬೈನಲ್ಲಿ ನಡೆದ ವಾಹನ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುನರೂರು ಸಮೀಪದ ಯುವತಿ ಶ್ರೀಲತಾ ತಂತ್ರಿ(22) ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಮೃತ…

Read More
ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದ 8 ವರ್ಷದ ವಿಶೇಷ ಚೇತನ ಮಗ, ಕಾಪಾಡಲು ಹೋದ ಅಪ್ಪ ಸಾವು!

7 ಹಾವೇರಿ: ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದಿದ್ದ ವಿಶೇಷ ಚೇತನ ಮಗನನ್ನು ರಕ್ಷಿಸಲು ಹೋದ ತಂದೆ ಸಾವಿಗೀಡಾದ ಘಟನೆ ನಡೆದಿದೆ. ಅಲ್ಲದೇ ಮಗ ಕೂಡಾ ಸಾವನ್ನಪ್ಪಿರುವ…

Read More
ನೇತ್ರಾವತಿಯಲ್ಲಿ ಈಜಲು ಇಳಿದ ಇಂಜಿನಿಯರಿಂಗ್ ವಿದ್ಯಾರ್ಥಿ ದಾರುಣ ಸಾವು

10 ಬೆಳ್ತಂಗಡಿ:ಕಲ್ಮಂಜ ಗ್ರಾಮದ ಪಜಿರಡ್ಕದ ಕೆಳಭಾಗದಲ್ಲಿ ಹರಿಯುವ ನೇತ್ರಾವತಿ ನದಿಗೆ ಇಳಿದಿದ್ದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ. ಉಜಿರೆಯ ಇಂಜಿನಿಯರಿಂಗ್ ಕಾಲೇಜೊಂದರ…

Read More
ಅಡ್ಯಾರ್ ನದಿಗೆ ಹಾರಿ 85 ವರ್ಷದ ಖ್ಯಾತ ನಿರ್ಮಾಪಕ ಕೆ. ರಾಜನ್ ಆತ್ಮಹ*ತ್ಯೆ

1 ಅಡ್ಯಾರ್ ನದಿಗೆ ಹಾರಿ ತಮಿಳು ಸಿನಿಮಾ ಇಂಡಸ್ಟ್ರಿಯ ಖ್ಯಾತ ನಿರ್ಮಾಪಕ ಕೆ. ರಾಜನ್ ಭಾನುವಾರ ಚೆನ್ನೈನಲ್ಲಿ (Chennai) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿರ್ಮಾಪಕ, ಬರಹಗಾರ, ನಿರ್ದೇಶಕ ಮತ್ತು…

Read More
ರಾಮಕುಂಜ: ಕೃಷಿಕ ಯುವಕ ಕುಳಿತಲ್ಲಿಯೇ ಬಿದ್ದು ಸಾವು

ರಾಮಕುಂಜ: ಇಲ್ಲಿನ ಸಂಪ್ಯಾಡಿ ನಿವಾಸಿ ರಾಧಾಕೃಷ್ಣ ಗೌಡ ಅವರ ಪುತ್ರ ದಾಮೋದರ (31ವ) ಮೇ.16 ರಂದು ಬೆಳಗ್ಗೆ ಹಠಾತ್‌ ಅನಾರೋಗ್ಯಕ್ಕೊಳಗಾಗಿ ಸಾವಿಗೀಡಾಗಿದ್ದಾರೆ. ದಾಮೋದರ ಅವರು ಕೃಷಿಕರಾಗಿದ್ದು, ಮನೆಯ…

Read More
ಟೋಲ್‌ಗೇಟ್‌ ಬಳಿ ಅಪಘಾತ, ಸ್ಕೂಟರ್‌ ಸವಾರ ಸಾವು

2 ಬಂಟ್ವಾಳ: ಸ್ಕೂಟರ್‌ ಜಾರಿ ಬಿದ್ದು ಸವಾರರೊಬ್ಬರು ಸಾವಿಗೀಡಾದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ರಸ್ತೆಯ ರಾಮಲ್‌ ಕಟ್ಟೆಯ ಬ್ರಹ್ಮರಕೂಟ್ಟು ಟೋಲ್‌ಗೇಟ್‌ ಸಮೀಪ ಗುರುವಾರ ರಾತ್ರಿ ಸಂಭವಿಸಿದೆ.…

Read More
ಲಿಫ್ಟ್ ನಲ್ಲಿ ಸಿಲುಕಿ ಬೆಳ್ತಂಗಡಿ ಯುವಕ ಸಾವು!

2 ಮಂಗಳೂರು: ನಗರದ ಕುಂಟಿಕಾನ ಬಳಿಯ ಆನ್‌ಲೈನ್ ಡೆಲಿವರಿ ಸಂಸ್ಥೆಯೊಂದರ ಕಟ್ಟಡದ ಲಿಫ್ಟ್‌ನಲ್ಲಿ ಸಿಲುಕಿ ಯುವಕನೊಬ್ಬ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಬೆಳ್ತಂಗಡಿಯ ಬೆಳಾಲು ಪೂಂಜಕೆರೆ ನಿವಾಸಿ…

Read More
ಉಡುಪಿಯಲ್ಲಿ ಸೇತುವೆ ಕಾಮಗಾರಿ ವೇಳೆ ಸಿಡಿಲು ಬಡಿದು ಕಾರ್ಮಿಕ ಸಾವು

1 ರಾಷ್ಟ್ರೀಯ ಹೆದ್ದಾರಿ-66ರ ಅರಾಟೆ ಸೇತುವೆ ಬಳಿ ಗುರುವಾರ ಸಂಜೆ ಸಿಡಿಲು ಬಡಿದು ಕಾರ್ಮಿಕನೊಬ್ಬ ಮೃತಪಟ್ಟ ದಾರುಣ ಘಟನೆ ನಡೆದಿದೆ. ಪಂಜಾಬ್ ಮೂಲದ ಕಾರ್ಮಿಕ ಅಶುತೋಷ್ (35)…

Read More
ನಿವೃತ್ತಿಗೆ ಎರಡೇ ವಾರ ಬಾಕಿ ಇರುವಾಗಲೇ ಕಣಜದ ಹುಳು ದಾಳಿಗೆ ಶಿಕ್ಷಕ ಬಲಿ

1 ಸರ್ಕಾರಿ ಶಾಲೆಯ ಇಂಗ್ಲಿಷ್ ಶಿಕ್ಷಕರೊಬ್ಬರು ಸೇವೆಯ ನಿವೃತ್ತಿಗೆ ಇನ್ನು ಎರಡೇ ವಾರ ಬಾಕಿ ಇರುವಾಗಲೇ ತಮ್ಮ ಜಮೀನಿನಲ್ಲಿ ಕಣಜಗಳ (Hornets) ದಾಳಿಗೆ ಸಿಲುಕಿ ದಾರುಣವಾಗಿ ಮೃತಪಟ್ಟ…

Read More
ಎದೆ ನೋವು ಕಾಣಿಸಿಕೊಂಡಾಗ ದಿಲೀಪ್ ರಾಜ್ ಮಾಡಿದ ಆ ಒಂದು ನಿರ್ಧಾರವೇ ಸಾವಿಗೆ ಕಾರಣ?

1 ಸಿನಿಮಾ ಮತ್ತು ಕಿರುತೆರೆಯ ಖ್ಯಾತ ನಟ ದಿಲೀಪ್ ರಾಜ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ನಿಧನದಿಂದ ಚಿತ್ರರಂಗದಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ಆದರೆ, ಅವರ…

Read More