Advertisement

ಕುಂಭಶ್ರೀ ವಿದ್ಯಾ ಸಂಸ್ಥೆ(ರಿ), ವೇಣೂರು: ಶೇ.100 ರಷ್ಟು ಫಲಿತಾಂಶ

[ad_1]

ಕುಂಭಶ್ರೀ ವಿದ್ಯಾ ಸಂಸ್ಥೆ (ರಿ) ವೇಣೂರು, ದ.ಕ ಜಿಲ್ಲೆ ಇಲ್ಲಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ 100% ಫಲಿತಾಂಶ ಬಂದಿದೆ.

ಡಿಸ್ಟಿಂಕ್ಷನ್ (Distinction): 13 Students
ಫಸ್ಟ್ ಕ್ಲಾಸ್ (First Class): 43 Students.

ವಿದ್ಯಾರ್ಥಿಗಳ ಹೆಸರುಗಳು:
ಅರ್ಷಿಯಾ. 96.5%
ರಶ್ಮಿತಾ 95%
ಶ್ರೀಕಾಂತ್ 94%
ಶ್ರೀಶ ಮತ್ತು ತ್ರಿಷಾ 92%
ರಶ್ವಿತಾ 92%
ದಿಗಂತ್ 90% ಅಂಕಗಳನ್ನು ಪಡೆದಿದ್ದಾರೆ.

The post ಕುಂಭಶ್ರೀ ವಿದ್ಯಾ ಸಂಸ್ಥೆ(ರಿ), ವೇಣೂರು: ಶೇ.100 ರಷ್ಟು ಫಲಿತಾಂಶ appeared first on Hosakananda.

[ad_2]

Source link

Leave a Reply

Your email address will not be published. Required fields are marked *