Advertisement

ಕರ್ನಾಟಕದ ರಾಜ್ಯಪಾಲರು ತಾವರ್ ಚಂದ ಗೆವ್ಲೋಟ ಜಿ ಯವರು ತಮ್ಮ ಭದ್ರತಾ ಪೊಲೀಸ್ ಕಾನ್ಸ್ಟೇಬಲ್ ಅವರ ಮದುವೆಗೆ ಮುಧೊಳಕ್ಕೆ ವಧು ವರರನ್ನು ಆಶೀರ್ವದಿಸಿಲು ಆಗಮಿಸಿದ್ದರು.

ಕರ್ನಾಟಕ ರಾಜ್ಯ ದ ಮಾನ್ಯ ಘನತೆವತ್ತ ಕರ್ನಾಟಕದ ರಾಜ್ಯಪಾಲರು ತಾವರ್ ಚಂದ ಗೆವ್ಲೋಟ ಜಿ ಯವರು ಪ್ರತಿನಿತ್ಯ ರಾಜ್ಯಪಾಲರ ಭದ್ರತೆಯನ್ನು ನೋಡಿಕೊಳ್ಳುವ ಕರ್ತವ್ಯ ನಿರ್ವಹಿಸುವ ಪೊಲೀಸ್ ಕಾನ್ಸ್ಟೇಬಲ್ ಪರಮಾನಂದ ಮಂಟೂರ್ ರವರ ಮದುವೆಗೆ ಮದುವೆಯ ಪತ್ರದ ಕರೆಗೆ ಒಗಟ್ಟು ಎಲ್ಲರೂ ಸಮಾನರೆನ್ನು ಒಂದೇ ಭಾವನೆ ಉದ್ದೇಶದಿಂದ ಪ್ರೀತಿಯಿಂದ ಬೆಂಗಳೂರಿನಿಂದ ಮುಧೋಳ ಪಟ್ಟಣಕ್ಕೆ ವಧು ವರರನ್ನು ಆಶೀರ್ವದಿಸಲು ಮುಧೋಳಕ್ಕೆ ಆಗಮಿಸಿ ಆಶೀರ್ವದಿಸಿದ್ದಾರೆ. ಇದು ಕರ್ನಾಟಕದ ಇತಿಹಾಸದಲ್ಲಿ ಒಂದು ಮೈಲಿಗಲ್ಲು, ಕಾನ್ಸ್ಟೇಬಲ್ ಮದುವೆಗೆ ಮಾನ್ಯ ಘನತೆವತ್ತ ರಾಜ್ಯಪಾಲರು ಆಗಮಿಸಿರುವುದು ತುಂಬಾ ಸಂತೋಷದ ವಿಷಯ, ಎಲ್ಲರೂ ಸಮಾನರು ಎನ್ನುವ ಭಾವನೆ ನಿಜಕ್ಕೂ ಅದ್ಭುತ, ಇದು ಸಮಾಜದಲ್ಲಿ ಅತ್ಯಂತ ಸಂತೋಷದ ವಿಷಯವಾಗಿದೆ. ತಮ್ಮ ಜೊತೆ ಪ್ರತಿನಿತ್ಯ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಮಾನ್ಯ ರಾಜ್ಯಪಾಲರು ನೀಡುವ ವಿಶೇಷ ಅದ್ಭುತವಾದ ಗೌರವವಾಗಿದೆ. ಮಾನ್ಯ ರಾಜಪಾಲರು ಸಮಾಜಕ್ಕೆ ಒಂದು ಆದರ್ಶವಾಗಿದ್ದಾರೆ ನಮ್ಮ ಮಾನ್ಯ ರಾಜ್ಯಪಾಲರು. ಕರ್ನಾಟಕದ ಜನತೆಯ ಪರವಾಗಿ ರಾಜ್ಯಪಾಲರಿಗೆ ವಿಶೇಷವಾದ ಧನ್ಯವಾದಗಳು 💐🙏

Leave a Reply

Your email address will not be published. Required fields are marked *