Advertisement

ಧಾರವಾಡ:ಕಾರಿನಲ್ಲಿ ಕೊಲೆ ಮಾಡಿ ವ್ಯಕ್ತಿಯನ್ನ ಸುಟ್ಟು ಹಾಕಿರುವ ದುರುಳರು.

ಧಾರವಾಡ ಜಿಲ್ಲೆಯ ರಾಮಾಪೂರ ಗ್ರಾಮದ ಬಳಿ ಇರುವ ರೇಲ್ವೇ ಹಳಿ ಬಳಿ ನಡೆದ ಘಟನೆ. ಕಾರು ರಾಜು ಬೋಳಶಟ್ಟಿ ಅವರಿಗೆ ಸೇರಿದ ಕಾರು ರಾಜು ಬೊಳಶಟ್ಟಿ ಮಾಜಿ ಶಾಸಕ ಬಾಬುರಾವ್ ಬೋಳಶಟ್ಟಿ ಮಗ.ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಉಡುಕೇರಿ ಗ್ರಾಮದ ರಾಜು ನಿನ್ನೆಯಿಂದ ಕಾಣೆಯಾಗಿರುವ ರಾಜು.

ರಾಜು ಅವರನ್ನೇ ಕೊಲೆ ಮಾಡಿ ಸುಟ್ಟು ಹಾಕಿರುವ ಶಂಕೆ. ಸ್ಥಳಕ್ಕೆ ಧಾರವಾಡ ಗ್ರಾಮೀಣ ಪೊಲೀಸರು ಭೇಟಿ ಎಸ್ ಪಿ ಗುಂಜನ್ ಆರ್ಯ ಕೂಡಾ ಭೇಟಿ ಪೆಟ್ರೋಲ್ ಹಾಕಿ ಸುಟ್ಟಿರುವ ಶಂಕೆ ಬೇರೆ ಕಡೆ ಎಲ್ಲೋ ಕೊಲೆ ಮಾಡಿ ರೇಲ್ವೆ ಹಳಿ ಬಳಿ ತಂದು ಸುಟ್ಟು ಹಾಕಿರುವ ಶಂಕೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ

Leave a Reply

Your email address will not be published. Required fields are marked *