ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ನ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯ PSI ರವರಾದ ಬಿ.ಸಾತಣ್ಣವರ ರವರು 2025-26 ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ಪದಕ ಕ್ಕೆ ಭಾಜನರಾದ ಪ್ರಯುಕ್ತ ಮಾನ್ಯ ಪೊ ಲೀಸ್ ಆಯುಕ್ತರಾದ ಎನ್.ಶಶಿಕುಮಾರ್ ಮತ್ತು ಉಪ ಪೊಲೀಸ್ ಆಯುಕ್ತರುಗಳಾದ ಶೃತಿ.N.S ಹಾಗು ರವೀಶ್ ಸಿ ಆರ್ ರವರು ಇಂದು BVB ಕಾಲೇಜಿನಲ್ಲಿ ನಡೆದ ಸಭೆಯಲ್ಲಿ ಸನ್ಮಾನಿಸಿ ಗೌರವಿಸಿದರು.
ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾದ ಹಳೆ ಹುಬ್ಬಳ್ಳಿ PSI ಬಿ.ಸಾತಣ್ಣವರ

















Leave a Reply