Advertisement

ರಾಜ್ಯದ ಹವಾಮಾನ ವರದಿ 30-03-2026

[ad_1]

WEATHER 1 e1679398614299

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಆಲಿಕಲ್ಲು ಮಳೆ ಏ.1ರವರೆಗೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಹಾಸನದಲ್ಲಿ ಏ.1ರವರೆಗೆ ಆಲಿಕಲ್ಲು ಮಳೆಯಾಗಲಿದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ, ದಾವಣಗೆರೆ, ಶಿವಮೊಗ್ಗ, ವಿಜಯನಗರದಲ್ಲಿ ಗುಡುಗು, ಮಿಂಚು ಜಾಸ್ತಿ ಕಾಣಿಸಿಕೊಳ್ಳುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಮತ್ತು ಯಾದಗಿರಿಯಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

Bengaluru Weather

ನಗರಗಳ ಹವಾಮಾನ ವರದಿ
ಬೆಂಗಳೂರು: 32-21
ಮಂಗಳೂರು: 32-26
ಶಿವಮೊಗ್ಗ: 33-22
ಬೆಳಗಾವಿ: 33-22
ಮೈಸೂರು: 34-22

Weather 1

ಮಂಡ್ಯ: 34-22
ಮಡಿಕೇರಿ: 29-19
ರಾಮನಗರ: 34-22
ಹಾಸನ: 30-20
ಚಾಮರಾಜನಗರ: 34-21
ಚಿಕ್ಕಬಳ್ಳಾಪುರ: 32-21

Weather

ಕೋಲಾರ: 32-20
ತುಮಕೂರು: 32-21
ಉಡುಪಿ: 32-26
ಕಾರವಾರ: 30-27
ಚಿಕ್ಕಮಗಳೂರು: 28-19
ದಾವಣಗೆರೆ: 34-23

Weather

ಹುಬ್ಬಳ್ಳಿ: 34-23
ಚಿತ್ರದುರ್ಗ: 33-22
ಹಾವೇರಿ: 34-23
ಬಳ್ಳಾರಿ: 36-25
ಗದಗ: 34-23
ಕೊಪ್ಪಳ: 34-24

Weather 1

ರಾಯಚೂರು: 37-26
ಯಾದಗಿರಿ: 37-26
ವಿಜಯಪುರ: 36-24
ಕಲಬುರಗಿ: 37-25
ಬಾಗಲಕೋಟೆ: 36-24


[ad_2]

Source link publictv.in

Leave a Reply

Your email address will not be published. Required fields are marked *