Advertisement

ದಿನ ಭವಿಷ್ಯ 03-04-2026

[ad_1]

daily horoscope dina bhavishya

ಶ್ರೀ ಪರಾಭವನಾಮ ಸಂವತ್ಸರ, ಉತ್ತರಾಯಣ, ವಸಂತ ಋತು,
ಚೈತ್ರ ಮಾಸ, ಕೃಷ್ಣಪಕ್ಷ, ಪ್ರಥಮಿ / ದ್ವಿತೀಯ,
ಶುಕ್ರವಾರ, ಚಿತ್ತ ನಕ್ಷತ್ರ

ರಾಹುಕಾಲ – 10:55 ರಿಂದ 12:27
ಗುಳಿಕಕಾಲ – 07:51 ರಿಂದ 09:23
ಯಮಗಂಡಕಾಲ – 03:31 ರಿಂದ 05:03

ಮೇಷ: ಆರ್ಥಿಕವಾಗಿ ಸುಧಾರಣೆ, ವ್ಯವಹಾರದಲ್ಲಿ ಉತ್ತಮ ಅವಕಾಶ, ವಿದ್ಯಾಭ್ಯಾಸದಲ್ಲಿ ಅನುಕೂಲ, ಉದ್ಯೋಗದಲ್ಲಿ ಪ್ರಗತಿ

ವೃಷಭ: ವ್ಯವಹಾರದಲ್ಲಿ ಪ್ರಗತಿ, ಶುಭ ಕಾರ್ಯಗಳಲ್ಲಿ ಯಶಸ್ಸು, ಕೋರ್ಟ್ ಕೇಸುಗಳಲ್ಲಿ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ

ಮಿಥುನ: ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಸಾಲದ ಚಿಂತೆ, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಶತ್ರು ಉಪಟಳ

ಕಟಕ: ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಅವಕಾಶ, ಯತ್ನ ಕಾರ್ಯದಲ್ಲಿ ಜಯ, ಬಡ್ತಿ ಮತ್ತು ವರ್ಗಾವಣೆಗೆ ಅನುಕೂಲ, ಸ್ಥಿರಾಸ್ತಿಯಿಂದ ಮತ್ತು ಮಕ್ಕಳಿಂದ ಲಾಭ

ಸಿಂಹ: ಅಧಿಕ ಖರ್ಚು, ತಂದೆಯಿಂದ ಸಹಕಾರ, ಪಿತ್ರಾರ್ಜಿತ ಸ್ವತ್ತಿನಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ

ಕನ್ಯಾ: ಮಾನಸಿಕ ಒತ್ತಡ, ಅನಿರೀಕ್ಷಿತ ಪ್ರಯಾಣ, ಕೋರ್ಟ್ ಕೇಸುಗಳಲ್ಲಿ ಹಿನ್ನಡೆ, ಪತ್ರ ವ್ಯವಹಾರಗಳಲ್ಲಿ ಅನುಕೂಲ

ತುಲಾ: ವ್ಯಾಪಾರ ವ್ಯವಹಾರದಲ್ಲಿ ಅಡೆತಡೆ, ಅನಿರೀಕ್ಷಿತ ಧನಾಗಮನ, ಭವಿಷ್ಯದ ಚಿಂತೆ, ಉದ್ಯೋಗ ಸ್ಥಳದಲ್ಲಿ ಒತ್ತಡ

ವೃಶ್ಚಿಕ: ವ್ಯವಹಾರದಲ್ಲಿ ಉತ್ತಮ ಅವಕಾಶ, ಪಾಲುದಾರಿಕೆಯಲ್ಲಿ ಅನುಕೂಲ, ಪೂರ್ವ ಪುಣ್ಯ ಫಲ ಪ್ರಾಪ್ತಿ, ಹೆಣ್ಣು ಮಕ್ಕಳಿಂದ ಅನುಕೂಲ

ಧನಸ್ಸು: ಅವಕಾಶ ವಂಚಿತರಾಗುವಿರಿ, ಪಾಲದಾರಿಕೆಯಲ್ಲಿ ನಷ್ಟ, ಮಕ್ಕಳೊಂದಿಗೆ ಬೇಸರ ಮತ್ತು ಕಿರಿಕಿರಿ, ಸಾಲದ ಚಿಂತೆ ಮಾನಸಿಕ ಒತ್ತಡ

ಮಕರ: ವ್ಯವಹಾರದಲ್ಲಿ ಅಧಿಕ ಶ್ರಮ, ಮಕ್ಕಳಿಂದ ಲಾಭ, ಪ್ರೀತಿ ಪ್ರೇಮ ವಿಷಯಗಳಲ್ಲಿ ಯಶಸ್ಸು, ಸಂಗಾತಿಯೊಟ್ಟಿಗೆ ಉತ್ತಮ ಬಾಂಧವ್ಯ

ಕುಂಭ: ವ್ಯಾಪರ ವ್ಯವಹಾರದಲ್ಲಿ ಅಧಿಕ ಒತ್ತಡ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಉದ್ಯೋಗ ಒತ್ತಡ, ದಾಯಾದಿಗಳೊಂದಿಗೆ ಮನಸ್ತಾಪ

ಮೀನ: ಉದ್ಯೋಗದಲ್ಲಿ ನಷ್ಟ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಪ್ರಯಾಣದಿಂದ ಅನುಕೂಲ, ತಂದೆಯ ಸಹಕಾರ

[ad_2]

Source link publictv.in

Leave a Reply

Your email address will not be published. Required fields are marked *