Advertisement

ಯುಸಿಸಿಯಿಂದ 4 ಬಾರಿಯ ಮದುವೆಗೆ ತಡೆ: ಅಮಿತ್

[ad_1]

ಗುವಾಹಟಿ: ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಜಾರಿಯಾದರೆ ಒಳ ನುಸುಳುಕೋರರು 4 ಬಾರಿ ವಿವಾಹವಾಗುವುದನ್ನು ತಡೆಯಬಹುದು ಎಂದು ಕೇಂದ್ರ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ. ಅಸ್ಸಾಂನಲ್ಲಿ ಚುನಾವಣಾ ಪ್ರಚಾರ ವೇಳೆ ಮಾತನಾಡಿ, ‘ನಕಲಿ ದಾಖಲೆ ಬಳಸುವ ಅಕ್ರಮ ವಲಸಿಗರು ವೈಯಕ್ತಿಕ ಕಾನೂನು ದುರುಪಯೋಗಪಡಿಸಿಕೊಂಡು ಬಹುಪತ್ನಿತ್ವ ಹೊಂದುವುದು ಯುಸಿಸಿಯಿಂದ ಕೊನೆಯಾಗಲಿದೆ. ಎಲ್ಲ ಧರ್ಮಗಳನ್ನು ಏಕೀಕೃತ ಕಾನೂನು ಚೌಕಟ್ಟಿನಲ್ಲಿರಿಸಿ ಅಕ್ರಮ ವಲಸಿಗರ ಕೃತ್ಯ ತಡೆಯಬಹುದು ಎಂದರು. ಆದರೆ, ಬುಡಕಟ್ಟು ಜನಾಂಗದವರನ್ನು ಸಂಹಿತೆಯಿಂದ ಹೊರಗಿಡುವ ಭರವಸೆ ನೀಡಿದರು.



[ad_2]

Source link

Leave a Reply

Your email address will not be published. Required fields are marked *