ಶ್ರೀರಾಮಸೇನೆ ಮತ್ತು ಸಂತ್ರಸ್ತೆ ಸಮಾಜದವರಿಂದ ಹಿಗ್ಗಾಮುಗ್ಗಾ ಥಳಿತ..
ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಸಮೀರ್ ಮನೆಗೆ ಮಾತನಾಡಲು ತೆರಳಿದ್ದ ಶ್ರೀರಾಮಸೇನೆ ಮತ್ತು ಸಂತ್ರಸ್ತೆ ಸಮಾಜದ ಮುಖಂಡರು..
ಈ ಸಮಯದಲ್ಲಿ ಅವಾಚ್ಯ ಶದ್ಧದಿಂದ ನಿಂದಿಸಿರುವ ಸಮೀರ್ …
ಇದರಿಂದ ಆಕ್ರೋಶಗೊಂಡು ಹಿಂದೂಪರ ಕಾರ್ಯಕರ್ತರಿಂದ ಧರ್ಮದೇಟು…
ಸಮೀರ್ ಗೆ ಥಳಿಸಿದ ವಿಡಿಯೋ ಮಾಧ್ಯಮಗಳಿಗೆ ಲಭ್ಯ..

ಅಶೋಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಮುಂಜಾನೆ ನಡೆದಿರುವ ಪ್ರಕರಣ..

















Leave a Reply