[ad_1]

ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಏಪ್ರಿಲ್ 11ರವರೆಗೆ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದು ಹಾಗೂ ನಾಳೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮಿಂಚು ಹಾಗೂ ಗುಡುಗು ಸಹಿತ ಮಳೆಯಾಗಲಿದೆ ಎಂದು ಸೂಚಿಸಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ
ಬೆಂಗಳೂರು: 34-22
ಮಂಗಳೂರು: 32-26
ಶಿವಮೊಗ್ಗ: 35-21
ಬೆಳಗಾವಿ: 34-20
ಮೈಸೂರು: 35-22

ಮಂಡ್ಯ: 36-22
ಮಡಿಕೇರಿ: 32-19
ರಾಮನಗರ: 36-22
ಹಾಸನ: 33-19
ಚಾಮರಾಜನಗರ: 35-21
ಚಿಕ್ಕಬಳ್ಳಾಪುರ: 34-22

ಕೋಲಾರ: 34-22
ತುಮಕೂರು: 34-21
ಉಡುಪಿ: 32-26
ಕಾರವಾರ: 30-26
ಚಿಕ್ಕಮಗಳೂರು: 32-18
ದಾವಣಗೆರೆ: 36-22

ಹುಬ್ಬಳ್ಳಿ: 36-22
ಚಿತ್ರದುರ್ಗ: 35-22
ಹಾವೇರಿ: 36-22
ಬಳ್ಳಾರಿ: 37-25
ಗದಗ: 36-23
ಕೊಪ್ಪಳ: 36-24

ರಾಯಚೂರು: 38-26
ಯಾದಗಿರಿ: 37-26
ವಿಜಯಪುರ: 37-24
ಕಲಬುರಗಿ: 37-25
ಬಾಗಲಕೋಟೆ: 37-23
[ad_2]
Source link publictv.in

















Leave a Reply