Advertisement

ದಿನ ಭವಿಷ್ಯ 11-04-2026

[ad_1]

daily horoscope dina bhavishya

ಶ್ರೀ ಪರಾಭನಾಮ ಸಂವತ್ಸರ, ಉತ್ತರಾಯಣ, ವಸಂತ ಋತು,
ಚೈತ್ರ ಮಾಸ, ಕೃಷ್ಣ ಪಕ್ಷ, ನವಮಿ, ಶನಿವಾರ,
ಉತ್ತರಾಷಾಡ ನಕ್ಷತ್ರ / ಶ್ರವಣ ನಕ್ಷತ್ರ

ರಾಹುಕಾಲ – 09:19 ರಿಂದ 10:52
ಗುಳಿಕಕಾಲ – 06:14 ರಿಂದ 07:46
ಯಮಗಂಡಕಾಲ – 01:57 ರಿಂದ 03:30

ಮೇಷ: ಕೃಷಿಕರಿಗೆ ಅನುಕೂಲ, ತಾಯಿಯಿಂದ ಸಹಕಾರ, ಗೃಹ ನಿರ್ಮಾಣ, ಸ್ಥಿರಾಸ್ತಿ ಯೋಜನೆ

ವೃಷಭ: ದೂರ ಪ್ರಯಾಣ, ಸಂಬಂಧಿಕರಿಂದ ಸಹಾಯ, ಮಾನಸಿಕ ತೊಳಲಾಟ, ಉದ್ಯೋಗದಲ್ಲಿ ಎಳೆದಾಟ

ಮಿಥುನ: ಅನಿರೀಕ್ಷಿತ ಧನಾಗಮನ, ಕುಟುಂಬ ಕಲಹಗಳು, ಬಂಧುಗಳಿಂದ ನಷ್ಟ, ಪ್ರಯಾಣದಲ್ಲಿ ವಿಘ್ನ

ಕಟಕ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಪಾಲುದಾರಿಕೆಯಲ್ಲಿ ಕಲಹ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗದಲ್ಲಿ ಚಟುವಟಿಕೆ

ಸಿಂಹ: ಸಾಲದ ಚಿಂತೆ, ಅವಮಾನ ಮತ್ತು ಅಪವಾದಗಳು, ದಾಂಪತ್ಯದಲ್ಲಿ ನಿರಾಸಕ್ತಿ, ಕಷ್ಟದ ದಿನಗಳ ನೆನಪು

ಕನ್ಯಾ: ಮಕ್ಕಳಿಂದ ಲಾಭ, ವಿದ್ಯಾಭ್ಯಾಸದಲ್ಲಿ ಅನುಕೂಲ, ಮಿತ್ರರಿಂದ ಸಹಕಾರ, ಉತ್ತಮ ಹೆಸರು ಮತ್ತು ಪ್ರಶಂಸೆ

ತುಲಾ: ಕೃಷಿ ಕ್ಷೇತ್ರದವರಿಗೆ ಅನುಕೂಲ, ಧಾರ್ಮಿಕ ಆಲೋಚನೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಆರ್ಥಿಕ ಸಮತೋಲನ

ವೃಶ್ಚಿಕ: ಹತ್ತಿರದ ಪ್ರಯಾಣ, ತಂದೆಯಿಂದ ಸಹಕಾರ, ಧಾರ್ಮಿಕ ಆಧ್ಯಾತ್ಮಿಕ ಚಟುವಟಿಕೆ, ಸ್ಥಿರಾಸ್ತಿ ವಾಹನದಿಂದ ತೊಂದರೆ

ಧನಸ್ಸು: ಆಕಸ್ಮಿಕ ಧನಾಗಮನ, ಕುಟುಂಬ ಕಲಹಗಳು, ಮಕ್ಕಳ ಭವಿಷ್ಯದ ಚಿಂತೆ, ಕೋರ್ಟ್ ವ್ಯಾಜ್ಯಗಳ ಆತಂಕ

ಮಕರ: ಪಾಲುದಾರಿಕೆಯಲ್ಲಿ ಆರ್ಥಿಕ ಬೆಳವಣಿಗೆ, ಕೌಟುಂಬಿಕ ಸಮಸ್ಯೆಗಳ ಚಿಂತೆ, ಅವಿವೇಕದ ಆಲೋಚನೆ, ಶತ್ರು ಜಯ

ಕುಂಭ: ಸಾಲದ ಚಿಂತೆ ಶತ್ರು ಕಾಟ, ಸ್ವಂತ ವ್ಯಾಪಾರದಲ್ಲಿ ನಷ್ಟ, ಅನಾರೋಗ್ಯದ ಭಯ, ಉದ್ಯೋಗ ನಷ್ಟ

ಮೀನ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಕ್ಕಳಿಂದ ಅನುಕೂಲ, ಲಾಭದಲ್ಲಿ ಚೇತರಿಕೆ, ಆರ್ಥಿಕ ಸಹಾಯ

[ad_2]

Source link publictv.in

Leave a Reply

Your email address will not be published. Required fields are marked *