Advertisement

ಬೆಂಗಳೂರು| ಕ್ಯಾಬ್ ಬುಕ್ ಮಾಡಿ ಅರ್ಧಗಂಟೆ ಕಾಯಿಸಿ ಮಹಿಳೆ ಕಿರಿಕ್

[ad_1]

cab clash whitefield

– ಅರ್ಧಗಂಟೆ ಲೇಟ್ ಎಂದಿದ್ದಕ್ಕೆ, ‘ನಿಮ್ಮ ಜೊತೆ ಸೇಫ್ ಅಲ್ಲ’ ಎಂದ ಮಹಿಳೆ

ಬೆಂಗಳೂರು: ಕ್ಯಾಬ್ ಬುಕ್ ಮಾಡಿ ಅರ್ಧಗಂಟೆ ಕಾಯಿಸಿ ಮಹಿಳೆ ಕಿರಿಕ್ ತೆಗೆದಿರುವ ಘಟನೆ ನಗರದ ವೈಟ್ ಫೀಲ್ಡ್ (Whitefield) ಬಳಿ ನಡೆದಿದೆ.

ಮಹಿಳೆಯೊಬ್ಬರು ಕ್ಯಾಬ್ ಬುಕ್ ಮಾಡಿದ್ದರು. ಆದರೆ, ಚಾಲಕನನ್ನೇ ಮಹಿಳೆ ಅರ್ಧಗಂಟೆ ಕಾಯಿಸಿದ್ದಾರೆ. ಸ್ಥಳಕ್ಕೆ ಬಂದು ಚಾಲಕ ಮೂರು ಬಾರಿ ಕರೆ ಮಾಡಿದ್ದ. ಬರ್ತಿದ್ದೀನಿ.. ಬರ್ತಿದ್ದೀನಿ ಅಂತ ಹೇಳಿ ಅರ್ಧ ತಾಸು ಕಾಯಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿಯ ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಮನೆಯಲ್ಲಿ 14 ಕೋಟಿ ಅಕ್ರಮ ಆಸ್ತಿ ಪತ್ತೆ

ಈ ವಿಚಾರವಾಗಿ ಇಬ್ಬರೂ ಪರಸ್ಪರರ ಮೇಲೆ ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದಾರೆ. ಅರ್ಧಗಂಟೆ ಲೇಟ್ ಎಂದಿದ್ದಕ್ಕೆ, ‘ನಿಮ್ಮ ಜೊತೆ ಸೇಫ್ ಅಲ್ಲ’ ಎಂದು ಮಹಿಳೆ ದಬಾಯಿಸಿದ್ದಾರೆ. ಕ್ಯಾಬ್ ಕ್ಯಾನ್ಸಲ್ ಮಾಡದೇ ನಮ್ಮನ್ನು ಕಾಯಿಸಿ ಕಿರಿಕ್ ಮಾಡಿದ್ದಾರೆಂದು ಮಹಿಳೆ ವಿರುದ್ಧ ಚಾಲಕ ಆರೋಪ ಮಾಡಿದ್ದಾರೆ.

[ad_2]

Source link publictv.in

Leave a Reply

Your email address will not be published. Required fields are marked *