Advertisement

ದಿನ ಭವಿಷ್ಯ 16-04-2026

[ad_1]

daily horoscope dina bhavishya

ಪಂಚಾಂಗ
ಶ್ರೀ ಪರಾಭವನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ಚೈತ್ರ ಮಾಸ, ಕೃಷ್ಣ ಪಕ್ಷ,
ಚತುರ್ದಶಿ, ಗುರುವಾರ,
ಉತ್ತರ ಭಾದ್ರಪದ ನಕ್ಷತ್ರ/ರೇವತಿ ನಕ್ಷತ್ರ

ರಾಹುಕಾಲ: 01:57 ರಿಂದ 03:30
ಗುಳಿಕಕಾಲ: 09:18 ರಿಂದ 10:51
ಯಮಗಂಡಕಾಲ: 06:11 ರಿಂದ 07:45

ಮೇಷ: ಆಧ್ಯಾತ್ಮಿಕ ಚಿಂತನೆಗಳು, ಅಧಿಕ ಖರ್ಚು, ನಿದ್ರಾಭಂಗ, ಪುಣ್ಯ ಕ್ಷೇತ್ರಗಳ ದರ್ಶನ ಭಾಗ್ಯ.

ವೃಷಭ: ಬಂಧು ಮಿತ್ರರಿಂದ ಅನುಕೂಲ, ಪಾಲುದಾರಿಕೆಯಲ್ಲಿ ಕಿರಿಕಿರಿ, ಮಾನಸಿಕ ಗೊಂದಲ ಮತ್ತು ಸಂಕಟ.

ಮಿಥುನ: ಉತ್ತಮ ಧನಾಗಮನ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಕೋರ್ಟ್ ಕೇಸುಗಳಲ್ಲಿ ಸಮಸ್ಯೆ.

ಕಟಕ: ಉದ್ಯೋಗದಲ್ಲಿ ಯಶಸ್ಸು, ತಂದೆ ಮಕ್ಕಳಲ್ಲಿ ಕಿರಿಕಿರಿ, ಆಸೆ ಆಕಾಂಕ್ಷೆಗಳಿಗೆ ಬಲಿ.

ಸಿಂಹ: ವಿಪರೀತ ರಾಜಯೋಗದ ದಿವಸ, ಆಲಸ್ಯ ಸೋಮಾರಿತನ ಜಿಗುಪ್ಸೆ, ಕಾಲಿಗೆ ಪೆಟ್ಟು ಎಚ್ಚರಿಕೆ.

ಕನ್ಯಾ: ಬಂಧುಗಳು ಮತ್ತು ಆತ್ಮೀಯರು ದೂರ, ನೆರೆಹೊರೆಯವರಿಂದ ನಿದ್ರಾಭಂಗ, ವಿಚ್ಛೇದನ ಕೇಸುಗಳಲ್ಲಿ ಜಯ.

ತುಲಾ: ಉದ್ಯೋಗ ನಷ್ಟ, ಆರೋಗ್ಯದ ಮೇಲೆ ದುಷ್ಪರಿಣಾಮ, ಆರ್ಥಿಕ ಸಂಕಷ್ಟ.

ವೃಶ್ಚಿಕ: ಹೆಣ್ಣುಮಕ್ಕಳಿಂದ ಅನುಕೂಲ, ಆರೋಗ್ಯದಲ್ಲಿ ಏರುಪೇರು, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಆರ್ಥಿಕವಾಗಿ ಅನುಕೂಲ.

ಧನಸ್ಸು: ಮಕ್ಕಳಿಗೆ ಉತ್ತಮ ಅವಕಾಶ, ಧನ ನಷ್ಟ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ವಾಹನ ಅಪಘಾತಗಳಾಗುವ ಸಂಭವ.

ಮಕರ: ಶುಭಯೋಗ ಪ್ರಾಪ್ತಿ, ಕಾನೂನುಬಾಹಿರ ಧನ ಸಂಪಾದನೆ, ಉತ್ತಮ ಸ್ನೇಹಿತರ ಪರಿಚಯ.

ಕುಂಭ: ಅಧಿಕ ಖರ್ಚು, ಸಾಲ ಮಾಡುವ ಪರಿಸ್ಥಿತಿ, ಅಧಿಕಾರಿಗಳಿಂದ ಸಮಸ್ಯೆ.

ಮೀನ: ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಬಂಧುಗಳಿಂದ ಮಾನಹಾನಿ, ಆಧ್ಯಾತ್ಮಿಕ ಮತ್ತು ದೈವ ಚಿಂತನೆ.

[ad_2]

Source link publictv.in

Leave a Reply

Your email address will not be published. Required fields are marked *