Advertisement

ರಾಜ್ಯದ ಹವಾಮಾನ ವರದಿ 17-04-2026



WEATHER 1 e1679398614299

ಮುಂದಿನ 5 ದಿನಗಳ ಕಾಲ ರಾಜ್ಯಾದ್ಯಂತ ಒಣ ಹವೆ ಹಾಗೂ ಬಿಸಿಲಿನ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ. ಇದರ ನಡುವೆ ಸಂಜೆ ವೇಳೆ ಅಲ್ಲಲ್ಲಿ ಮೋಡ ಕವಿದ ವಾತಾವರಣ ಇರುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇಂದಿನಿಂದ ಮಾ.18ರವರೆಗೆ ಗುಡುಗು, ಸಿಡಿಲು ಸಹಿತ ಜೋರಾದ ಗಾಳಿಯೊಂದಿಗೆ ಸಾಧಾರಣ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಹಾಗೂ ಯಾದಗಿರಿಯಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

WMO report Asia hit hardest by climate change and extreme weather 2

ನಗರಗಳ ಹವಾಮಾನ ವರದಿ
ಬೆಂಗಳೂರು: 36-22
ಮಂಗಳೂರು: 33-27
ಶಿವಮೊಗ್ಗ: 36-22
ಬೆಳಗಾವಿ: 37-23
ಮೈಸೂರು: 37-22

uq contact el nino summer weather headline 2560x1440 1

ಮಂಡ್ಯ: 37-22
ಮಡಿಕೇರಿ: 34-21
ರಾಮನಗರ: 37-22
ಹಾಸನ: 34-21
ಚಾಮರಾಜನಗರ: 36-22
ಚಿಕ್ಕಬಳ್ಳಾಪುರ: 36-22

rain weather

ಕೋಲಾರ: 36-22
ತುಮಕೂರು: 37-23
ಉಡುಪಿ: 33-27
ಕಾರವಾರ: 31-27
ಚಿಕ್ಕಮಗಳೂರು: 33-21
ದಾವಣಗೆರೆ: 37-23

summmer weather

ಹುಬ್ಬಳ್ಳಿ: 37-23
ಚಿತ್ರದುರ್ಗ: 36-23
ಹಾವೇರಿ: 37-23
ಬಳ್ಳಾರಿ: 39-27
ಗದಗ: 37-24
ಕೊಪ್ಪಳ: 37-26

WEATHER 1

ರಾಯಚೂರು: 40-29
ಯಾದಗಿರಿ: 40-29
ವಿಜಯಪುರ: 40-28
ಕಲಬುರಗಿ: 40-29
ಬಾಗಲಕೋಟೆ: 39-27




Source link publictv.in

Leave a Reply

Your email address will not be published. Required fields are marked *