Advertisement

399 ರೂ ಪಡೆದು ತನ್ನ ಅರೆ ನಗ್ನ ಫೋಟೋ, ವಿಡಿಯೋ ಸೇಂಡಿಂಗ್- ತೆಲುಗಿನ ಖ್ಯಾತ ಆಂಕರ್ ಬಣ್ಣ ಬಯಲು

[ad_1]

Vishnu Priya : ವಿಷ್ಣು ಪ್ರಿಯಾ ಆಂಧ್ರದಲ್ಲಿ ಪ್ರಖ್ಯಾತ ನಿರೂಪಕಿಯಾಗಿ ಮನೆಮಾತಾದವಳು.  ಈಟಿವಿ ವಾಹಿನಿಯಲ್ಲಿ ಪ್ರಸಾರವಾದ ”ಪೋವೇ ಪೋರಾ” ಎಂಬ ಕಾರ್ಯಕ್ರಮದ ನಿರೂಪಣೆ ಮಾಡುವ ಮೂಲಕ ಆಂಧ್ರದೆಲ್ಲೆಡೆ ಈಕೆ ಫೇಮಸ್. ಆದರೆ ಈ ನಿರೂಪಕಿ ಇದೀಗ ಬೇರೊಂದು ವಿಚಾರದಲ್ಲಿ ಸುದ್ದಿಯಾಗಿದ್ದಾಳೆ.

ಯಸ್, ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತಿರುವ ಅಸಭ್ಯ ಫೋಟೋಗಳು ಮತ್ತು ಅರೆನಗ್ನ ವೀಡಿಯೊಗಳಿಗೂ ಹಾಗೂ ವಿಷ್ಣು ಪ್ರಿಯಳಿಗೂ ಸಂಬಂಧ ಇರುವ ವಿಷಯ ಪ್ರಸ್ತುತ ಟಾಲಿವುಡ್‌ನಲ್ಲಿ ಚರ್ಚೆಯ ವಿಷಯವಾಗಿದೆ. ಅಲ್ಲದೆ ಸದ್ಯ ವಿಷ್ಣು ಪ್ರಿಯಾಗೆ ಸಂಬಂಧಿಸಿದ ಇತ್ತೀಚಿನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 

ಇನ್‌ಸ್ಟಾಗ್ರಾಮ್‌ನಲ್ಲಿ ಚಂದಾದಾರಿಕೆ ಎಂಬ ಆಯ್ಕೆಯನ್ನು ಕೆಲವು ವರ್ಷಗಳ ಹಿಂದೆ ಪರಿಚಯಿಸಲಾಯಿತು. ಹಲವು ನಾಯಕಿಯರು, ಹಲವು ಮಹಿಳಾ ಪ್ರಭಾವಿಗಳು… ಹಾಟ್ ಫೋಟೋಗಳು ಮತ್ತು ವೀಡಿಯೊಗಳನ್ನು ನೋಡಲು ನೀವು ಬಯಸಿದರೆ, ನೀವು ರೂ. 399 ಪಾವತಿಸಬೇಕಾಗುತ್ತದೆ. ಇತ್ತೀಚೆಗೆ, ವಿಷ್ಣುಪ್ರಿಯಾ ತಮ್ಮ ಚಂದಾದಾರರಿಗೆ ತುಂಬಾ ಹಾಟ್ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದಾರೆ ಎಂಬ ಕಾಮೆಂಟ್‌ಗಳು ಬಂದಿವೆ. ಇನ್‌ಸ್ಟಾಗ್ರಾಮ್‌ನಲ್ಲಿ 1.4 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ.

ಸದ್ಯ ಈ ”ಸಬ್‌ಸ್ಕ್ರಿಪ್ಶನ್” ಫೀಚರ್ ನ ಕೆಲವರು ಅರೆಬೆತ್ತಲೆ ಸಂಸ್ಕೃತಿಯನ್ನು ಪೋಷಿಸಲು ಉಪಯೋಗ ಮಾಡುತ್ತಿದ್ದಾರೆ. ಪಡ್ಡೆ ಹುಡುಗರ ದಾರಿ ತಪ್ಪಿಸಿ ದುಡ್ಡು ಮಾಡುತ್ತಿದ್ಧಾರೆ. ಅಂದ್ಹಾಗೇ ವಿಷ್ಣುಪ್ರಿಯಾ ಅವರಿಗೆ 1892 ಚಂದಾದಾರರಿದ್ದಾರೆ. ಇವರೆಲ್ಲ ಪ್ರತಿ ತಿಂಗಳು ₹399 ರೂಪಾಯಿಯನ್ನು ವಿಷ್ಣುಪ್ರಿಯಾ ಅವರಿಗೆ ನೀಡುತ್ತಿದ್ಧಾರೆ. ಹೀಗಾಗಿಯೇ ಆತಂಕವನ್ನು ವ್ಯಕ್ತಪಡಿಸಿರುವ ಎಐಎಸ್‌ಎಫ್ (All India Student Federation) ನಾಯಕರು ಸದ್ಯ ವಿಷ್ಣುಪ್ರಿಯಾ ವಿರುದ್ಧ ವಿಜಯವಾಡದ ಸೂರ್ಯಾರಾವ್ ಪೇಟೆ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

banner

ಅಚ್ಚರಿಯ ವಿಷಯವೆಂದರೆ, ಈ ವಿವಾದವು ಅವರ ಚಂದಾದಾರರ ಸಂಖ್ಯೆಯನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಕೇವಲ ಎರಡು ದಿನಗಳ ಹಿಂದೆ ಸುಮಾರು 1,800 ಚಂದಾದಾರರನ್ನು ಹೊಂದಿದ್ದು ಪ್ರಕರಣದ ನಂತರ ಆ ಸಂಖ್ಯೆ ಸುಮಾರು 5,000ಕ್ಕೆ ಏರಿಕೆಯಾಗಿದ್ದು ಇದು ಅವರ ಚಂದಾದಾರರ ಸಂಖ್ಯೆಯನ್ನು ದ್ವಿಗುಣಗೊಳಿಸಿದೆ. ಹೀಗಾಗಿ ವಿಷ್ಣುಪ್ರಿಯ ಸಿಕ್ಕಿ ಬೀಳಲು ಕಾರಣವಾಗಿದೆ.

 



[ad_2]

Source link

Leave a Reply

Your email address will not be published. Required fields are marked *