Advertisement

ಹಂದಿ ಹೊಟ್ಟೆಯಲ್ಲಿ ಆನೆ ಮರಿ ಜನನ!!

[ad_1]

Telangana : ಪ್ರಕೃತಿಯಲ್ಲಿ ನಡೆಯುವ ಕೆಲವು ಅಚ್ಚರಿ ಘಟನೆಗಳು ಊರಿಗೂ ಕೂಡ ನಿಲುಕದಾಗಿರುತ್ತದೆ. ಇದೀಗ ಹಂದಿ ಒಂದು ಆನೆ ಮನೆಗೆ ಜನ್ಮ ನೀಡಿದ ಘಟನೆ ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ. 

ಹೌದು, ನಾಗರ್ಕರ್ನೂಲ್ ಜಿಲ್ಲೆಯ ಪೆದ್ದಕೋತಪಲ್ಲಿ ಮಂಡಲದ ಕರ್ಪಮುಳ ಗ್ರಾಮದ ನಿವಾಸಿಯಾಗಿರುವ ಕುರಕುಲ ವೆಂಕಟಯ್ಯ ಎಂಬುವರು ಹಂದಿಗಳನ್ನು ಸಾಕುವುದರ ಮೂಲಕ ತಮ್ಮ ಜೀವನ ಸಾಗಿಸುತ್ತಿದ್ದರು. ಈ ವೇಳೆ ಇವರ ಹಂದಿಯೊಂದು ಏಳು ಮರಿಗಳಿಗೆ ಜನ್ಮ ನೀಡಿದ್ದು, ಅವುಗಳಲ್ಲಿ ಒಂದು ಆನೆಯಂತಿದೆ. ಈ ವಿಸ್ಮಯಕಾರಿ ಘಟನೆ ಇದೀಗ ಸ್ಥಳೀಯರಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಈ ವಿಚಿತ್ರ ಜೀವಿಯನ್ನು ನೋಡಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಾರೆ.

ದುರದೃಷ್ಟವಶಾತ್, ವಿಚಿತ್ರ ಹಂದಿಮರಿಯು ಇನ್ನೊಂದು ಮರಿ ಜನಿಸಿದ ಸ್ವಲ್ಪ ಸಮಯದ ಬೆನ್ನಲ್ಲೇ ಮೃತಪಟ್ಟಿತು. ಉಳಿದ ಐದು ಮರಿಗಳು ಪ್ರಸ್ತುತ ಆರೋಗ್ಯವಾಗಿವೆ ಎಂದು ಮಾಲೀಕ ವೆಂಕಟಯ್ಯ ಹೇಳಿದ್ದಾರೆ. ಸದ್ಯ ಈ ವಿಚಿತ್ರ ಹಂದಿಮರಿಯು ನಾಗರ್ಕರ್ನೂಲ್ ಜಿಲ್ಲೆಯಾದ್ಯಂತ ಭಾರಿ ಸುದ್ದಿಯಾಗುತ್ತಿದೆ.

ಈ ಬಗ್ಗೆ ವೈದ್ಯರು ಪ್ರತಿಕ್ರಿಯಿಸಿ ಇದು ಆನುವಂಶಿಕ ಅಸ್ವಸ್ಥತೆಗಳ ಪರಿಣಾಮ ಎಂದಿದ್ದಾರೆ. ತಾಯಿಯ ಗರ್ಭದಲ್ಲಿ ಭ್ರೂಣದ ಬೆಳವಣಿಗೆಯ ಸಮಯದಲ್ಲಿ ಅಥವಾ ಹಾರ್ಮೋನುಗಳ ಅಸಮತೋಲನದ ಸಮಯದಲ್ಲಿ ಸಂಭವಿಸುವ ಬದಲಾವಣೆಗಳಿಂದಾಗಿ ಇಂತಹ ವಿಚಿತ್ರ ಆಕಾರಗಳು ಸಂಭವಿಸುತ್ತವೆ ಎಂದು ಹೇಳಿದ್ದಾರೆ.

banner



[ad_2]

Source link

Leave a Reply

Your email address will not be published. Required fields are marked *