Advertisement

SSLC : ಸೈಂಟ್ ಸಾವಿಯೋ ಆಂಗ್ಲ ಮಾಧ್ಯಮ ಶಾಲೆ- SSLC ಯಲ್ಲಿ ಸತತ 11ನೇ ಬಾರಿ ಶೇಕಡ 100% ಫಲಿತಾಂಶ

[ad_1]

SSLC : ಸೈಂಟ್ ಸಾವಿಯೋ ಆಂಗ್ಲ ಮಾಧ್ಯಮ ಶಾಲೆ ಸತತ 11ನೇ ಬಾರಿ ಶೇಕಡ 100% ಫಲಿತಾಂಶ ಲಭಿಸಿದೆ. ಡಿಸ್ಟಿಂಕ್ಷನ್ – 25, ಪ್ರಥಮ ಶ್ರೇಣಿ -19, 44 ವಿದ್ಯಾರ್ಥಿಗಳಲ್ಲಿ 44 ವಿದ್ಯಾರ್ಥಿ ಗಳು ಉತ್ತೀರ್ಣರಾಗಿದ್ದಾರೆ. 25 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 19 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಅನನ್ಯ ಪಿ 607 ಎಬಿಯಲ್ ಟೈಟಸ್ ಮಾಧವತ್ 605 ಆಸ್ಲಿ ಮ್ಯಾಥ್ಯ 600 ಅತಿ ಹೆಚ್ಚು ಅಂಕ ಗಳಿಸಿದ್ದಾರೆ.

The post SSLC : ಸೈಂಟ್ ಸಾವಿಯೋ ಆಂಗ್ಲ ಮಾಧ್ಯಮ ಶಾಲೆ- SSLC ಯಲ್ಲಿ ಸತತ 11ನೇ ಬಾರಿ ಶೇಕಡ 100% ಫಲಿತಾಂಶ appeared first on Hosakananda.

[ad_2]

Source link

Leave a Reply

Your email address will not be published. Required fields are marked *