Advertisement

ರಾಜ್ಯದ ಹವಾಮಾನ ವರದಿ 25-04-2026

[ad_1]

WEATHER 1 e1679398614299

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇನ್ನೊಂದು ವಾರ ಬಿಸಿಲ ಝಳ ಹೆಚ್ಚಾಗಲಿದ್ದು, ಅಲ್ಲಲ್ಲಿ ಹಗುರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

Weather 1

ನಗರಗಳ ಹವಾಮಾನ ವರದಿ
ಬೆಂಗಳೂರು: 35-22
ಮಂಗಳೂರು: 33-27
ಶಿವಮೊಗ್ಗ: 37-23
ಬೆಳಗಾವಿ: 36-24
ಮೈಸೂರು: 36-23

uq contact el nino summer weather headline 2560x1440 1

ಮಂಡ್ಯ: 36-23
ಮಡಿಕೇರಿ: 33-21
ರಾಮನಗರ: 37-23
ಹಾಸನ: 34-21
ಚಾಮರಾಜನಗರ: 36-22
ಚಿಕ್ಕಬಳ್ಳಾಪುರ: 36-22

delhi rain weather 1

ಕೋಲಾರ: 34-21
ತುಮಕೂರು: 37-23
ಉಡುಪಿ: 33-27
ಕಾರವಾರ: 31-28
ಚಿಕ್ಕಮಗಳೂರು: 33-21
ದಾವಣಗೆರೆ: 37-24

Weather

ಹುಬ್ಬಳ್ಳಿ: 37-24
ಚಿತ್ರದುರ್ಗ: 37-24
ಹಾವೇರಿ: 37-24
ಬಳ್ಳಾರಿ: 39-27
ಗದಗ: 37-24
ಕೊಪ್ಪಳ: 38-26

WEATHER 1

ರಾಯಚೂರು: 39-26
ಯಾದಗಿರಿ: 39-28
ವಿಜಯಪುರ: 39-28
ಕಲಬುರಗಿ: 39-28
ಬಾಗಲಕೋಟೆ: 39-26


[ad_2]

Source link publictv.in

Leave a Reply

Your email address will not be published. Required fields are marked *