Advertisement

2025-26ರ ಎಸ್.ಎಸ್.ಎಲ್.ಸಿ ಪರೀಕ್ಷೆ-01 ರ ಫಲಿತಾಂಶ ಶೇ. 100

[ad_1]

ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಹಳೆಕೋಟೆ ಬೆಳ್ತಂಗಡಿ: 2025-26ರ ಎಸ್.ಎಸ್.ಎಲ್.ಸಿ ಪರೀಕ್ಷೆ-01 ರ ಫಲಿತಾಂಶ ಶೇ. 100

ಕು. ಪ್ರಾಪ್ತಿ ಎಂ ಗೌಡ 620 ಅಂಕದೊಂದಿಗೆ ಶಾಲೆಗೆ ಪ್ರಥಮ ಸ್ಥಾನ

ಮತ್ತು ರಾಜ್ಯ ಮಟ್ಟಕ್ಕೆ 6ನೇ ಸ್ಥಾನ ಫಲಿತಾಂಶ ಪಡೆದುಕೊಂಡಿದೆ. ಪರೀಕ್ಷೆಗೆ ಹಾಜರಾದ 100 ವಿದ್ಯಾರ್ಥಿಗಳಲ್ಲಿ ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ.

48 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 50 ವಿದ್ಯಾರ್ಥಿಗಳು ಪ್ರಥಮದರ್ಜೆ, ವಿದ್ಯಾರ್ಥಿಗಳು 2 ದ್ವಿತೀಯದರ್ಜೆಯಲ್ಲಿ ಉತ್ತಿರ್ಣರಾಗಿರುತ್ತಾರೆ.

banner

ಕು. ಪ್ರಾಪ್ತಿ ಎಂ ಗೌಡ 620 ಅಂಕದೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಮತ್ತು ರಾಜ್ಯ ಮಟ್ಟಕ್ಕೆ 6ನೇ ಸ್ಥಾನ, ಮಾ. ಅಭಿಲಾಷ್ ಬಾನಪ್ಪಗೌಡ್ರ 613 ಅಂಕಗಳೊಂದಿಗೆ ಶಾಲೆಗೆ ದ್ವಿತೀಯ ಮತ್ತು ಕು. ಶರಣ್ಯ ಜೆ ಶೆಟ್ಟಿ 610 ಅಂಕಗಳೊಂದಿಗೆ ಶಾಲೆಗೆ ತೃತೀಯ ಸ್ಥಾನ ಪಡೆದಿರುತ್ತಾರೆ. ಕು. ಸಿಂಚನ ಬಿ 609 ಅಂಕ, ಕು. ಅನನ್ಯ ಆರ್ ಶೆಟ್ಟಿ 607 ಅಂಕ, ಕು. ದಿಯಾ ಎಂ ಕೋಟ್ಯಾನ್ 607 ಅಂಕ, ಕು. ಚರಿತ್ರ 606 , ಮಾ.ಕುಶನ್ ಪಿ 601 ಅಂಕ, ಕು. ಅಕ್ಷರ ಹರೀಶ್ ಶೆಟ್ಟಿ 600 ಅಂಕಗಳನ್ನು ಪಡೆದಿರುತ್ತಾರೆ.



[ad_2]

Source link

Leave a Reply

Your email address will not be published. Required fields are marked *