Advertisement

IPL ವಿಕ್ಷಿಸಲು VIP ಸೀಟ್ನಲ್ಲಿ ಕೂತಿದ್ದ ವ್ಯಕ್ತಿ

[ad_1]

ಐಪಿಎಲ್ ಪಂದ್ಯದ ವೇಳೆ ವ್ಯಕ್ತಿಯೊಬ್ಬರೂ ವಿಐಪಿ ಸೀಟಿನಲ್ಲಿ ಕೂತು ಪಂಜಾಬ್ ಮ್ಯಾಚ್ ವೀಕ್ಷಿಸುವ ವೇಳೆ ಸಿಕ್ಸ್ ಬಾರಿಸಿದ ಬಾಲ್ ಅವರ ಹಣೆಗೆ ತಾಗಿ, ಗಾಯವಾಗಿ ರಕ್ತ ಸೋರುತ್ತಿರುವ ಘಟನೆ ನಡೆದಿದೆ.

@Sindusugu ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಗಾಯಗೊಂಡಿರುವ ವೃದ್ಧ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ದೃಶ್ಯವನ್ನು ಕಾಣಬಹುದು.

ವೈರಲ್ ಆಗಿರುವ ವಿಡಿಯೋದಲ್ಲಿ ಗಾಯಗೊಂಡಿರುವ ವ್ಯಕ್ತಿಯನ್ನು ಅವರ ಸಂಬಂಧಿ ಯಾರು ಹಿಡಿದುಕೊಂಡು ಚಿಕಿತ್ಸೆ ನೀಡಲು ಕರೆದುಕೊಂಡು ಹೋಗುತ್ತಿದ್ದಾರೆ. ಅವರ ಹಣೆಯಿಂದ ವಿಪರೀತವಾಗಿ ರಕ್ತ ಸೋರುತ್ತಿದೆ. 

ಇನ್ನು ವಿಡಿಯೋ ಮಾಡಿರುವ ಸಿಂಧುಸುಗು ಅವರು ಪಂಜಾಬ್ ಪಂದ್ಯದ ವೇಳೆ ಈ ದುರ್ಘಟನೆ ನಡೆದಿದೆ. ಪಂದ್ಯ ನೋಡುವ ಆಸೆ ಎಲ್ಲರಿಗೂ ಇರುತ್ತದೆ ಆದರೆ ನಾವು ನಮ್ಮ ಜಾಗೃತಿಯಲ್ಲಿ ಇರಬೇಕು ಎಂದು ಹೇಳಿದ್ದಾರೆ.

banner



[ad_2]

Source link

Leave a Reply

Your email address will not be published. Required fields are marked *