[ad_1]
ತಮಿಳುನಾಡಿನಲ್ಲಿ ಅಚ್ಚರಿಯ ಫಲಿತಾಂಶ ಇಂದು (ಮೇ.4) ಹೊರಬೀಳುತ್ತಿದ್ದು, 234 ಸೀಟುಗಳ ಪೈಕಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ 110 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಡಿಎಂಕೆಯಂತಹ ಮಹಾ ಪಕ್ಷಕ್ಕೆ ಭಾರೀ ಟಕ್ಕರ್ ನೀಡಿದೆ. ಇನ್ನು ಡಿಎಂಕೆ 66 ಹಾಗೂ ಎಐಎಡಿಎಂಕೆ 56 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ
ವಿಜಯ್ ಮನೆಗೆ ಈಗಾಗಲೇ ಪೊಲೀಸರು ಭಾರೀ ಭದ್ರತೆ ಒದಗಿಸಿದ್ದು, ಇದರ ನಡುವೆ ವಿಜಯ್ ಮನೆಗೆ ಅವರ ಆಪ್ತರು ಆಗಮಿಸಿ ಶುಭ ಕೋರಲಾರಂಭಿಸಿದ್ದಾರೆ. ಇದೀಗ ವಿಜಯ್ ಆಪ್ತೆ, ವಿಜಯ್ ವಿಚ್ಛೇದನಕ್ಕೆ ಕಾರಣ ಎನ್ನಲಾಗಿರುವ ನಟಿ ತ್ರಿಶಾ ವಿಜಯ್ ಮನೆಗೆ ಆಗಮಿಸಿದ್ದು, ಲವ್ ವದಂತಿಗೆ ತುಪ್ಪ ಸುರಿದಿದ್ದಾರೆ.
The post ಟಿವಿಕೆ ಗೆಲುವು ಪಕ್ಕಾ ಆಗುತ್ತಿದ್ದಂತೆ ನಟಿ ತ್ರಿಶಾ ವಿಜಯ್ ಮನೆಗೆ ಆಗಮನ appeared first on Hosakananda.
[ad_2]
Source link

















Leave a Reply