[ad_1]
– ಬೆಂಗಳೂರು ಗೆಲುವಿಗೆ 73 ರನ್ ಕೊಡುಗೆ ನೀಡಿದ ಕೃಣಾಲ್; 4 ವಿಕೆಟ್ ಕಿತ್ತು ಮಿಂಚಿದ ಭುವಿ
ರಾಯ್ಪುರ: ಕೊನೆವರೆಗೂ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಮುಂಬೈ ವಿರುದ್ಧ ಆರ್‌ಸಿಬಿ 2 ವಿಕೆಟ್‌ಗಳ ಜಯ ಸಾಧಿಸಿದೆ. ಕೊನೆ ಓವರ್‌ನಲ್ಲಿ ಭುವನೇಶ್ವರ್ ಕುಮಾರ್ ಒಂದು ಸಿಕ್ಸರ್ ಸಿಡಿಸುವ ಮೂಲಕ ಬೆಂಗಳೂರು ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.
[ad_2]
Source link publictv.in

















Leave a Reply