Advertisement

ರಾಜ್ಯದ ಹವಾಮಾನ ವರದಿ 12-05-2026

[ad_1]

WEATHER 1 e1679398614299 11

ಕ್ಷಿಣ ಕರ್ನಾಟಕದಲ್ಲಿ ಮೇ 16ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಮೇ 15ರವರೆಗೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉ.ಕನ್ನಡದಲ್ಲಿ ಗುಡಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಮೇ 15 ಹಾಗೂ 16ರಂದು ದಕ್ಷಿಣ ಒಳನಾಡಿನ ಒಂದೆರಡು ಸ್ಥಳಗಳಲ್ಲಿ ಭಾರಿ ಮಳೆಯಾಗಲಿದೆ. ತುಮಕೂರು, ಚಿತ್ರದುರ್ಗ, ಮಂಡ್ಯ, ಮೈಸೂರು, ಚಾಮರಾಜನಗರ, ಬಳ್ಳಾರಿ, ವಿಜಯನಗರ, ಚಿಕ್ಕಬಳ್ಳಾಪುರದಲ್ಲಿ ಭಾರಿ ಮಳೆಯಾಗಲಿದೆ. ಮುಂದಿನ 5 ದಿನಗಳಲ್ಲಿ ಉತ್ತರ ಒಳನಾಡಿನಲ್ಲಿ 2 ರಿಂದ 3 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

Weather

ನಗರಗಳ ಹವಾಮಾನ ವರದಿ
ಬೆಂಗಳೂರು: 34-23
ಮಂಗಳೂರು: 34-27
ಶಿವಮೊಗ್ಗ: 37-25
ಬೆಳಗಾವಿ: 37-24
ಮೈಸೂರು: 35-24

Weather 1 6

ಮಂಡ್ಯ: 36-24
ಮಡಿಕೇರಿ: 32-22
ರಾಮನಗರ: 36-23
ಹಾಸನ: 33-22
ಚಾಮರಾಜನಗರ: 34-24
ಚಿಕ್ಕಬಳ್ಳಾಪುರ: 34-22

Weather 1 8

ಕೋಲಾರ: 34-22
ತುಮಕೂರು: 35-23
ಉಡುಪಿ: 35-28
ಕಾರವಾರ: 32-29
ಚಿಕ್ಕಮಗಳೂರು: 31-21
ದಾವಣಗೆರೆ: 37-26

BENGALURU WEATHER

ಹುಬ್ಬಳ್ಳಿ: 37-24
ಚಿತ್ರದುರ್ಗ: 36-25
ಹಾವೇರಿ: 37-25
ಬಳ್ಳಾರಿ: 39-28
ಗದಗ: 37-25
ಕೊಪ್ಪಳ: 38-27

Weather 1 1

ರಾಯಚೂರು: 39-29
ಯಾದಗಿರಿ: 39-29
ವಿಜಯಪುರ: 39-28
ಕಲಬುರಗಿ: 39-29
ಬಾಗಲಕೋಟೆ: 38-27


[ad_2]

Source link publictv.in

Leave a Reply

Your email address will not be published. Required fields are marked *