Advertisement

ದಿನ ಭವಿಷ್ಯ 17-05-2026

[ad_1]

daily horoscope dina bhavishya 5

ಪಂಚಾಂಗ
ಸಂವತ್ಸರ: 1948, ಪರಾಭವ
ಋತು: ಗ್ರೀಷ್ಮ
ಅಯನ: ಉತ್ತರಾಯಣ
ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ
ತಿಥಿ: ಪಾಡ್ಯ, ನಕ್ಷತ್ರ: ಕೃತ್ತಿಕಾ

ರಾಹುಕಾಲ: 05:02 – 06:38
ಗುಳಿಕಕಾಲ: 03:27 – 05:02
ಯಮಗಂಡಕಾಲ: 12:15 – 01:51

ಮೇಷ: ಕೆಲಸ ಕಾರ್ಯಗಳಲ್ಲಿ ಯಶಸ್ಸು, ಲಾಭದಾಯಕ ಯೋಜನೆಗಲ್ಲಿ ಹೂಡಿಕೆ, ಗೃಹಾಲಂಕಾರಕ್ಕೆ ಧನವ್ಯಯ.

ವೃಷಭ: ನಿರುದ್ಯೋಗಿಗಳಿಗೆ ಉತ್ತಮ ಅವಕಾಶ, ಆರೋಗ್ಯದಲ್ಲಿ ಏರುಪೇರು, ಅವಶ್ಯಕತೆಗೆ ತಕ್ಕಂತೆ ಒದಗಿ ಬರುವ ಸಹಾಯ.

ಮಿಥುನ: ಕುಶಲಕರ್ಮಿಗಳಿಗೆ ಉತ್ತಮ ಬೇಡಿಕೆ, ಅವಿವಾಹಿತರಿಗೆ ವಿವಾಹ ಯೋಗ, ಸಂಸಾರಿಕ ವಲಯದಲ್ಲಿ ನಿಶ್ಚಿಂತೆ.

ಕಟಕ: ಬಂಧುಗಳ ಶುಭ ಕಾರ್ಯದಲ್ಲಿ ಭಾಗಿ, ದಾಂಪತ್ಯದಲ್ಲಿ ಅನ್ಯೋನ್ಯತೆ, ನಂಬಿದವರಿಂದ ಮೋಸ.

ಸಿಂಹ: ಆತ್ಮೀಯರ ಭೇಟಿಯಿಂದ ಹರ್ಷ, ಆರ್ಥಿಕ ಸ್ಥಿತಿ ಸುಧಾರಣೆ, ಅಪರಿಚಿತ ವ್ಯಕ್ತಿಗಳಿಂದ ತೊಂದರೆ.

ಕನ್ಯಾ: ದೀರ್ಘಾಕಾಲದ ಯೋಜನೆಗಳು ಯಶಸ್ವಿ, ಸರ್ಕಾರಿ ಕೆಲಸಗಳಲ್ಲಿ ಜಯ, ಮನೆಯಲ್ಲಿ ಶಾಂತಿ.

ತುಲಾ: ಸ್ವಂತ ಉದ್ಯಮಕ್ಕೆ ಚಾಲನೆ, ಹಿರಿಯರಿಂದ ಮಾರ್ಗದರ್ಶನ, ಕುಟುಂಬದಲ್ಲಿ ಸಣ್ಣ ಪುಟ್ಟ ಗೊಂದಲ.

ವೃಶ್ಚಿಕ: ಪಾಲುದಾರಿಕೆಯಲ್ಲಿ ಎಚ್ಚರ, ಕಟ್ಟಡ ನಿರ್ಮಾಣದಲ್ಲಿ ಆಡೆತಡೆ, ಒಡಹುಟ್ಟಿದವರಲ್ಲಿ ಭಿನ್ನಾಭಿಪ್ರಾಯ.

ಧನಸ್ಸು: ಇತರರ ಮಾತಿಗೆ ಮರುಳಾಗದಿರಿ, ವಾಹನ ಚಲಾಯಿಸುವಾಗ ಎಚ್ಚರ, ಹೊಸ ಹೂಡಿಕೆಗೆ ಸಕಾಲ.

ಮಕರ: ಮಿತ್ರರಿಂದ ಬೇಸರ, ಕೆಲಸದಲ್ಲಿ ಹೆಚ್ಚಿನ ಒತ್ತಡ, ನಿಂತುಹೋದ ಶುಭ ಕಾರ್ಯಗಳಿಗೆ ಚಾಲನೆ.

ಕುಂಭ: ಆಕಸ್ಮಿಕ ಪ್ರಯಾಣ, ಸಾಲಗಾರರಿಂದ ಮುಕ್ತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಮೀನ: ಉದ್ಯೋಗ ಬದಲಾವಣೆಗೆ ಸೂಕ್ತ ಸಮಯ, ಕೃಷಿ ಉತ್ಪನ್ನ ವ್ಯಾಪಾರ ಲಾಭದಾಯಕ, ಹೊಸ ನಿವೇಶನ ಖರೀದಿ.

[ad_2]

Source link publictv.in

Leave a Reply

Your email address will not be published. Required fields are marked *