Advertisement

ಗಾಯಕನ ಗಾಯನಕ್ಕೆ ಮನಸೋತು ಗೋಣಿಯಲ್ಲೇ ಹಣ ಸುರಿದ ಭಕ್ತರು, ವಿಡಿಯೋ ವೈರಲ್‌

[ad_1]

ಜೂನಾಗಢ್‌: ಜನಪ್ರಿಯ ಗಾಯಕರೊಬ್ಬರ ಮೇಲೆ ಭಕ್ತರು ಅಪಾರ ಪ್ರಮಾಣದ ಹಣದ ನೋಟುಗಳನ್ನು ಸುರಿದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದೆ.

ವಿಡಿಯೋ ಕ್ಲಿಪ್‌ನಲ್ಲಿ, ಗಾಯಕ ಗೋಪಾಲ್‌ ಸಾಧು ಅವರು ಹಾರ್ಮೋನಿಯಂ ನುಡಿಸುತ್ತಾ ಹಾಡುವುದನ್ನು ಮುಂದುವರಿಸಿದ್ದು, ಅವರ ಸುತ್ತಲೂ 10,20,50,100,500 ರ ಮುಖಬೆಲೆಯ ನೋಟುಗಳು ಮಳೆಯಂತೆ ಸುರಿದು ದೊಡ್ಡ ಬೆಟ್ಟದಂತೆ ರಾಶಿ ಬಿದ್ದಿದ್ದವು. ಗಾಯಕ ಬಹುತೇಕ ಆ ನೋಟುಗಳ ಅಡಿಯಲ್ಲಿಯೇ ಮುಳುಗಿಹೋಗಿದ್ದಾರೆ. ಆದರೂ ತಮ್ಮ ಗಾಯನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.



[ad_2]

Source link

Leave a Reply

Your email address will not be published. Required fields are marked *