Advertisement

ರಾಜ್ಯದ ಹವಾಮಾನ ವರದಿ 21-05-2026

[ad_1]

WEATHER 1 e1679398614299 11

ಳೆದ ಕೆಲವು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಇಂದು ಸಹ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಮಳೆ ಮುಮದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ವರದಿ ಮಾಡಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ
ಬೆಂಗಳೂರು: 32-23
ಮಂಗಳೂರು: 33-27
ಶಿವಮೊಗ್ಗ: 34-24
ಬೆಳಗಾವಿ: 34-23
ಮೈಸೂರು: 33-23

Weather

ಮಂಡ್ಯ: 34-23
ಮಡಿಕೇರಿ: 29-22
ರಾಮನಗರ: 34-24
ಹಾಸನ: 32-22
ಚಾಮರಾಜನಗರ: 32-24
ಚಿಕ್ಕಬಳ್ಳಾಪುರ: 33-23

Weather 1 4

ಕೋಲಾರ: 33-23
ತುಮಕೂರು: 34-24
ಉಡುಪಿ: 34-27
ಕಾರವಾರ: 33-29
ಚಿಕ್ಕಮಗಳೂರು: 30-21
ದಾವಣಗೆರೆ: 36-25

BENGALURU WEATHER

ಹುಬ್ಬಳ್ಳಿ: 34-24
ಚಿತ್ರದುರ್ಗ: 35-24
ಹಾವೇರಿ: 35-24
ಬಳ್ಳಾರಿ: 38-28
ಗದಗ: 34-24
ಕೊಪ್ಪಳ: 37-27

Weather 1

ರಾಯಚೂರು: 39-30
ಯಾದಗಿರಿ: 39-29
ವಿಜಯಪುರ: 37-27
ಕಲಬುರಗಿ: 38-28
ಬಾಗಲಕೋಟೆ: 36-26

[ad_2]

Source link publictv.in

Leave a Reply

Your email address will not be published. Required fields are marked *