[ad_1]
1
ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಸಾಧನಾ ಶೆಟ್ಟಿ ಬ್ಲ್ಯಾಕ್ ಮೇಲ್ ಮಾಡಿ 1.5 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಉದ್ಯಮಿ ಕಾರ್ತಿಕ್ ಎಂಬಾತ ಆರೋಪ ಮಾಡಿ ದೂರು ನೀಡಿದ್ದ ಪ್ರಕರಣ ಅಚ್ಚರಿ ತಿರುವು ಪಡೆದಿದೆ. ಹೆಚ್‌ಕೆ ಪರ್ಮನೆಂಟ್ ಮೇಕ್ ಅಪ್ ಕ್ಲಿನಿಕ್’ ಮಾಲೀಕನೆಂದು ಹೇಳಿಕೊಂಡಿರುವ ಕಾರ್ತಿಕ್ ನ ನಿಜವಾದ ಮುಖವನ್ನು ಆತನ ಪತ್ನಿ ಹರ್ಷಿತಾ ಬಯಲು ಮಾಡಿದ್ದರು. ಇದೀಗ ಈ ಬೆನ್ನಲ್ಲೇ ಸಾಧನಾಶೆಟ್ಟಿ ಅವರ ಅರೆಬೆತ್ತಲೆ ವಿಡಿಯೋಕಾಲ್ ಒಂದು ವೈರಲ್ ಆಗಿದೆ.


ವೈರಲ್ ಆದ ವಿಡಿಯೋದಲ್ಲಿ ಸಾಧನಾಶೆಟ್ಟಿಯವರು ಹಾಸಿಗೆ ಮೇಲೆ ಅರಬೆತ್ತಲೆಯಾಗಿ ಮಲಗಿಕೊಂಡು ಕಾರ್ತಿಕ್ ಜೊತೆ ಮಾತನಾಡುತ್ತಿರುವುದನ್ನು ಕಾಣಬಹುದು. ಅದರಲ್ಲಿ ಸಾಧನ ಅವರು ‘ಬರಲ್ವಾ ನೀನು.. ಪ್ಲೀಸ್ ಬಾ. ಒಂದು ತಿಂಗಳ ಮೇಲಾಯಿತು ಬಂದು. ನನಗಾಗಿ ಬಾ ನೀನು’ ಎಂದು ಕಾರ್ತಿಕ್ ಬಳಿ ಬೇಡಿಕೊಳ್ಳುವುದನ್ನು ಕಾಣಬಹುದು. ಆಗ ಕಾರ್ತಿಕ್ ಕೂಡ ನಾನೇಕೆ ಬರಬೇಕು? ಬಂದರೆ ಏನಾಗುತ್ತದೆ ಇಂದು ಪ್ರಶ್ನೆ ಮಾಡುವುದನ್ನು ನೋಡಬಹುದು.
https://www.instagram.com/reel/DYlXfJ-BHtv/?igsh=MW90aGtxcDhqaTFkMA==
ಈ ವಿಡಿಯೋವನ್ನು ಯಾರ ಮಾತು ನಿಜ ಯಾರ ಮಾತು ಸುಳ್ಳು ಎಂಬುದು ತಿಳಿಯುವುದಿಲ್ಲ. ಯಾಕೆಂದರೆ ಆರಂಭದಲ್ಲಿ ಕಾರ್ತಿಕ್, ಸಾಧನಾ ಶೆಟ್ಟಿ ನನಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ ಎಂದು ಆರೋಪಿಸಿದ್ದರು. ಬಳಿಕ ಕಾರ್ತಿಕ್ ಹೆಂಡತಿ ಮತ್ತು ಸಾಧನ ಶೆಟ್ಟಿ ಇಬ್ಬರು ಕಾರ್ತಿಕ್ ನಿಂದಲೇ ನಮಗೆ ಮೋಸವಾಗಿದೆ. ಅವನೇ ನಮಗೆ ವಂಚನೆ ಮಾಡಿದ್ದಾನೆ ಎಂದು ಆಪಾದನೆ ಮಾಡಿದರು. ಆದರೆ ಇದೀಗ ವಿಡಿಯೋ ಕಾಲ್ ನಲ್ಲಿ ಕಾರ್ತಿಕ್ ಬರುವುದಿಲ್ಲವೆಂದರೂ ಸಾಧನ ಶೆಟ್ಟಿ ಬರಲೇಬೇಕು ಎಂದು ಬಲವಂತ ಮಾಡುತ್ತಿರುವುದನ್ನು ಕಂಡರೆ ಯಾವುದನ್ನು ನಂಬಬೇಕು ಎಂದು ತಿಳಿಯುತ್ತಿಲ್ಲ.
[ad_2]
Source link


















Leave a Reply