Advertisement

ಉಪೇಂದ್ರ ಮನೆಯಲ್ಲಿ ನಿಶ್ಚಿತಾರ್ಥ ಸಂಭ್ರಮ – ಅಣ್ಣನ ಮಗ ನಿರಂಜನ್‌ ಎಂಗೇಜ್ಮೆಂಟ್‌

[ad_1]

niranjan sudhindra engagement

ಸ್ಯಾಂಡಲ್‌ವುಡ್‌ ನಟ ಉಪೇಂದ್ರ ಮನೆಯಲ್ಲಿ ನಿಶ್ಚಿತಾರ್ಥ ಸಂಭ್ರಮ ಮನೆ ಮಾಡಿದೆ. ಉಪೇಂದ್ರ ಅಣ್ಣನ ಮಗ ನಿರಂಜನ್‌ ಸುಧೀಂದ್ರ ಎಂಗೇಜ್‌ ಆಗಿದ್ದಾರೆ.

ಡಾ. ಸಂಜನಾ ರಾಜ್ ಜೊತೆ ನಿರಂಜನ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ನಿಶ್ಚಿತಾರ್ಥದಲ್ಲಿ ಉಪೇಂದ್ರ ಪತ್ನಿ ಪ್ರಿಯಾಂಕಾ ಉಪೇಂದ್ರ, ಮಕ್ಕಳಾದ ಐಶ್ವರ್ಯಾ ಮತ್ತು ಆಯುಷ್‌ ಪಾಲ್ಗೊಂಡು ಜೋಡಿಗೆ ವಿಶ್‌ ಮಾಡಿದ್ದಾರೆ.

[ad_2]

Source link publictv.in

Leave a Reply

Your email address will not be published. Required fields are marked *