Advertisement

ದಿನ ಭವಿಷ್ಯ 27-05-2026

[ad_1]

daily horoscope dina bhavishya 5

ರಾಹುಕಾಲ – 12:20 ರಿಂದ 1:56
ಗುಳಿಕಕಾಲ – 11:44 ರಿಂದ 12:20
ಯಮಗಂಡಕಾಲ – 7:32 ರಿಂದ 9:08

ವಾರ: ಬುಧವಾರ, ತಿಥಿ : ಏಕಾದಶಿ ಉಪರಿ ದ್ವಾದಶಿ,ನಕ್ಷತ್ರ : ಚಿತ್ತ
ಶ್ರೀ ಪರಭಾವ ನಾಮ ಸಂವತ್ಸರಉತ್ತರಾಯಣ
ಗ್ರೀಷ್ಮ ಋತು,ಅಧಿಕ ಜೇಷ್ಠ ಮಾಸ, ಶುಕ್ಲ ಪಕ್ಷ

ಮೇಷ: ಈ ದಿನ ಯತ್ನ ಕಾರ್ಯಾನುಕೂಲ, ದಾಂಪತ್ಯದಲ್ಲಿ ಪ್ರೀತಿ, ಸುಖ ಭೋಜನ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ.

ವೃಷಭ: ಈ ದಿನ ಶರೀರದಲ್ಲಿ ತಳಮಳ, ಅತಿಯಾದ ನೋವು, ದಯಾದಿ ಕಲಹ, ಋಣ ವಿಮೋಚನೆ, ಅಲ್ಪ ಲಾಭ ಅಧಿಕ ಖರ್ಚು.

ಮಿಥುನ: ವಿರೋಧಿಗಳಿಂದ ಕುತಂತ್ರ, ಸ್ಥಿರಾಸ್ತಿ ವಿಷಯದಲ್ಲಿ ಎಚ್ಚರಿಕೆ, ಚೋರ ಭೀತಿ, ವ್ಯರ್ಥ ಧನಹಾನಿ

ಕಟಕ: ವ್ಯಾಪಾರದಲ್ಲಿ ಸಹೋದ್ಯೋಗಿಗಳ ಬೆಂಬಲ, ಮಹಿಳೆಯರಿಗೆ ಬಡ್ತಿ, ಉತ್ತಮ ಬುದ್ಧಿಶಕ್ತಿ.

ಸಿಂಹ: ಈ ದಿನ ನಂಬಿಕೆ ದ್ರೋಹ, ವೈಮನಸ್ಸು, ಸಲ್ಲದ ಅಪವಾದ, ಚಂಚಲ ಸ್ವಭಾವ, ಉದ್ಯೋಗದಲ್ಲಿ ಭಡ್ತಿ.

ಕನ್ಯಾ: ಈ ದಿನ ದೇವತಾ ಕಾರ್ಯಗಳಲ್ಲಿ ಭಾಗಿ, ಪರರ ಕಷ್ಟದಲ್ಲಿ ಭಾಗಿ, ಅಕಾಲ ಭೋಜನ, ಸಮಾಜದಲ್ಲಿ ಗೌರವ, ಸ್ತ್ರೀಯರಿಗೆ ಶುಭ.

ತುಲಾ: ಈ ದಿನ ಮಾನಸಿಕ ಒತ್ತಡ, ನಿಂದನೆ ಅಪವಾದ, ಅನಾವಶ್ಯಕ ದ್ವೇಷ, ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ.

ವೃಶ್ಚಿಕ: ಈ ದಿನ ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ವ್ಯಾಪಾರದಲ್ಲಿ ನಂಬಿಕೆ ದ್ರೋಹ.

ಧನಸ್ಸು: ಹೊಗಳಿಕೆ ಮಾತಿಗೆ ಮರುಳಾಗಬೇಡಿ, ವಾಹನ ಯೋಗ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಅಧಿಕ ತಿರುಗಾಟ.

ಮಕರ: ಈ ದಿನ ಉದ್ಯೋಗದಲ್ಲಿ ಸಮಸ್ಯೆ, ಸ್ವಯಂಕೃತ ಅಪರಾಧದಿಂದ ಮನೋವ್ಯಥೆ,ಗೆಳೆಯರಿಗೋಸ್ಕರ ಖರ್ಚು, ವಿವಾಹ ಯೋಗ.

ಕುಂಭ: ಈ ದಿನ ಶ್ರಮಕ್ಕೆ ತಕ್ಕ ಫಲ, ವಿದ್ಯಾಭಿವೃದ್ಧಿ, ವಿದೇಶ ಪ್ರಯಾಣ, ಮನಶಾಂತಿ, ನೀಚ ಜನರಿಂದ ದೂರವಿರಿ.

ಮೀನ: ಈ ದಿನ ಗುರುಗಳ ಭೇಟಿ, ಹೇಳಿಕೆ ಮಾತನ್ನು ಕೇಳುವ ಸಾಧ್ಯತೆ, ಚಂಚಲ ಮನಸ್ಸು, ಎಷ್ಟೇ ಕಷ್ಟ ಬಂದರೂ ಮುನ್ನುಗ್ಗುವ ಚೈತನ್ಯ.

[ad_2]

Source link publictv.in

Leave a Reply

Your email address will not be published. Required fields are marked *