Advertisement

ವಿಜಯ್ ದೇವರಕೊಂಡ ಹೃದಯದಲ್ಲಷ್ಟೇ ಅಲ್ಲ, ಕತ್ತಲ್ಲಿಯೂ `R’

[ad_1]

Vijay Deverkonda and Rashmika Mandanna

ತ್ತೀಚಿಗಷ್ಟೇ ಮದುವೆಯಾಗಿ ಸುದ್ದಿಯಲ್ಲಿದ್ದ ವಿಜಯ್‌ ಹಾಗೂ ರಶ್ಮಿಕಾ ತಮ್ಮ ಕೆಲಸದಲ್ಲಿ ಬ್ಯುಸಿ ಇರೋದ್ರಿಂದ ಇದೀಗ ಒಟ್ಟಿಗೆ ಕಾಣಿಸಿಕೊಳ್ಳುವುದೇ ಅಪರೂಪವಾಗಿದೆ. ಇದೀಗ ಮುಂಬೈ ಏರ್‌ಪೋರ್ಟ್‌ನಲ್ಲಿ (Mumbai Airport) ಕ್ಯಾಮರಾ ಕಣ್ಣಿಗೆ ಬಿದ್ದಿದ್ದು, ವಿಜಯ್‌ ಕತ್ತಲ್ಲಿರುವ ಚೈನ್ ಹಾಗೂ ಪೆಂಡೆಂಟ್ ಸಖತ್ ವೈರಲ್ ಆಗುತ್ತಿದೆ.

ವಿಜಯ್ ದೇವರಕೊಂಡ (Vijay Deverkonda) ಕತ್ತಲ್ಲಿ ಚೈನ್‌ವೊಂದನ್ನು ಧರಿಸಿಮ ಅದಕ್ಕೆ ʻR’ ಪೆಂಡೆಂಟ್‌ ಧರಿಸಿದ್ದಾರೆ. ಈ ಮೂಲಕ ಪತ್ನಿ ರಶ್ಮಿಕಾ (Rashmika Mandanna) ಮೇಲಿನ ಪ್ರೀತಿಯನ್ನು ತೋರ್ಪಡಿಸಿದ್ದಾರೆ. `R’ ಅಕ್ಷರದ ಪೆಂಡೆಂಟ್ ಹೈಲೈಟ್ ಆಗಿದ್ದು, ಆರ್ ಅಂದ್ರೆ ರಶ್ಮಿಕಾ ಎಂದು ಎಲ್ಲರಿಗೂ ತಿಳಿದಿದೆ. ಇದನ್ನೂ ಓದಿ: ರಣವೀರ್ ಸಿಂಗ್ 3 ವರ್ಷ ಬ್ಯಾನ್ ಆಗಿಲ್ಲ: FWICE ಸ್ಪಷ್ಟನೆ

ಸಾಮಾನ್ಯವಾಗಿ ಪ್ರೇಮಿಗಳು ತಮ್ಮ ಪ್ರೇಮಿ ಮೇಲೆ ಪ್ರೀತಿ ಹೊರ ಜಗತ್ತಿಗೆ ಕಾಣುವಂತೆ ತೋರ್ಪಡಿಸುತ್ತಾರೆ. ಆದರೆ ಮದುವೆಯ ಬಳಿಕವೂ ವಿಜಯ್ ದೇವರಕೊಂಡ ಪತ್ನಿ ಮೇಲಿನ ಪ್ರೀತಿ ತೋರಿಸುವಂತೆ ಮಾಡಿದ್ದು, ಫ್ಯಾನ್ಸ್‌ಗೆ ಮೆಚ್ಚುಗೆಯಾಗಿದೆ. ಈ ಕುರಿತು ವೀಡಿಯೋ ವೈರಲ್ ಆಗುತ್ತಿದ್ದಂತೆ `ಮೆನ್ ಇನ್ ಲವ್’ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಈ ಮೂಲಕ ವಿಜಯ್ ದೇವರಕೊಂಡ ಪತ್ನಿ ರಶ್ಮಿಕಾರನ್ನು ಎಷ್ಟು ಪ್ರೀತಿಸುತ್ತಾರೆ ಅನ್ನೋದು ರಿವೀಲ್ ಆಗಿದೆ.

[ad_2]

Source link publictv.in

Leave a Reply

Your email address will not be published. Required fields are marked *