ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಸುರಿದ ಅಕಾಲಿಕ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಬಿರುಗಾಳಿ ಸಹಿತ ಮಳೆಯ ರಭಸಕ್ಕೆ ಶಾಲೆಯ ಮೇಲ್ಚಾವಣಿ ಕಿತ್ತೋದ ಘಟನೆ ಜಿಲ್ಲೆಯ ಕಲಘಟಗಿ ತಾಲೂಕಿನ ಯಲವದಾಳ ಗ್ರಾಮದಲ್ಲಿ ನಡೆದೆ.
ನಿನ್ನೆ ಸುರಿದ ಬಿರುಗಾಳಿಯ ಸಹಿತ ಮಳೆಯ ಹೊಡೆತಕ್ಕೆ ಳ ಸರ್ಕಾರ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣಿ ಹಾನಿಯಾಗಿದೆ. ಅಲ್ಲದೆ ಗ್ರಾಮದ ಶೆಡಿನ ಮನೆಗಳು ಕೂಡ ಹಾರಿಹೋಗಿವೆ. ನಿನ್ನೆ ಶಾಲೆ ಗಳು ರಜೆ ಇದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಇಂದು ಶಾಲೆಯಿಂದ ದ ಮಕ್ಕಳು ದೂರ ಉಳಿದಿದ್ದಾರೆ..
ಫ್ಲೋ…











Leave a Reply