ದೇಶ ಕಾಯುವ ಸೈನಿಕ ಮತ್ತು ದೇಶದ ಬೆನ್ನೆಲುಬಾದ ರೈತರಿಂದ “ನ್ಯೂಸ್ ಪಬ್ಲಿಸಿಟಿ” ಎಂಬ ಸುದ್ದಿ ವಾಹಿನಿಯನ್ನು ಬಸವರಾಜ್ ಬಡಿಗೇರ್ ರವರ ಸಾರತ್ಯದಲ್ಲಿ ವಿನೂತನವಾಗಿ ಲೋಕಾರ್ಪಣೆಗೊಳಿಸಲಾಯಿತು.
ಮಾಜಿ ಸೈನಿಕ ಪಭು ಕೆ ಜಿ ಹಾಗೂ ಹಿರಿಯ ರೈತಮುಖಂಡರಿಂದ ರಿಂದ ಅರ್ಥಪೂರ್ಣ ಚಾಲನೆ ಸಿಕ್ಕಿದ್ದು ಈ ಶುಭ ಸಂದರ್ಭದಲ್ಲಿ ವಿಶೇಷವಾಗಿತ್ತು. ಈ ಶುಭ ಸಂದರ್ಭದಲ್ಲಿ ಹಾಜರಿದ್ದರು ಎಲ್ಲ ಭಕ್ತ ಸಮೋಹ ನೂತನ ಸುದ್ದಿ ವಾಹಿನಿ “ನ್ಯೂಸ್ ಪಬ್ಲಿಸಿಟಿ” ಗೆ ಶುಭ ಹಾರೈಸಿದರು.
ಯುಗಾದಿಯ ಹೊಸ ಸಂವತ್ಸರದಂದು ಈ ನಮ್ಮ ನ್ಯೂಸ್ ಚಾನೇಲ್ ಲೋಕಾರ್ಪಣೆಗೊಂಡಿದ್ದು..ಡಿಜಿಟಲ್ ಮಾದ್ಯಮದ ಮೂಲಕ ಸಮಾಜದ ಕಟ್ಟ ಕಡೆಯ ಜನರ ದ್ವನಿಯಾಗಿ ಕೆಲಸ ಮಾಡಲಿದೆ ಎಂದು ಬಸವರಾಜ ಬಡಿಗೇರ ಹೇಳಿದರು.












Leave a Reply