[ad_1]
2
ಮೈಸೂರು: ಒಣಗಿದ ದಾಸವಾಳದ ಹೂವು ನುಂಗಿದ ಆರು ತಿಂಗಳ ಮಗು ಉಸಿರುಗಟ್ಟಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ದೊಡ್ಡ ಹೆಜ್ಜೂರಿನಲ್ಲಿ ನಡೆದಿದೆ.

6 ತಿಂಗಳ ಮಗು ಚಿನ್ಮಯಿ ಮೃತ ಮಗು. ಚಿನ್ಮಯಿ ಗೌಡ ಸುದರ್ಶನ್ ಹಾಗೂ ನವ್ಯಾ ದಂಪತಿಯ ಎರಡನೇ ಪುತ್ರ.
ಮನೆಯ ಹೊಸ್ತಿಲಿನಲ್ಲಿ ಪೂಜೆಗೆ ಇಟ್ಟಿದ್ದ ದಾಸವಾಳ ಹೂವು ಒಣಗಿ ಹೋಗಿತ್ತು. ಅದನ್ನು ಮಗು ಬಾಯಿಗೆ ಹಾಕಿ ನುಂಗಿದ್ದು, ಮಗು ತೀವ್ರ ಅಸ್ವಸ್ಥಗೊಂಡಿದ್ದು, ಕೂಡಲೇ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವಿಗೀಡಾಗಿದೆ.
[ad_2]
Source link

















Leave a Reply