Advertisement

ದಾವಣಗೆರೆ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ದಾವಣಗೆರೆ ಜಿಲ್ಲೆಗೆ 19ನೇ ಸ್ಥಾನ » Dvgsuddi Kannada | online news portal

[ad_1]

ದಾವಣಗೆರೆ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವನ್ನು ಇಂದು ಪ್ರಕಟಿಸಿದೆ. ಈ ಬಾರಿಯ ಫಲಿತಾಂಶದಲ್ಲಿ ದಾವಣಗೆರೆ ಜಿಲ್ಲೆಯು ರಾಜ್ಯ ಮಟ್ಟದಲ್ಲಿ 19ನೇ ಸ್ಥಾನ ಪಡೆದಿದೆ.

ದಾವಣಗೆರೆ: ಅಂಗಾಂಶ ಬಾಳೆ ಸಸಿಗಳ ಮಾರಾಟ

ದಾವಣಗೆರೆ ಜಿಲ್ಲೆಯಿಂದ ಈ ಬಾರಿ ಒಟ್ಟು 19,823 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 18,760 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಜಿಲ್ಲೆಯು ಒಟ್ಟಾರೆ ಶೇ. 94.64 ರಷ್ಟು ಫಲಿತಾಂಶವನ್ನು ದಾಖಲಿಸಿದೆ. ಕಳೆದ ವರ್ಷ ಜಿಲ್ಲೆಯು ಶೇ. 78.00 ರಷ್ಟು ಫಲಿತಾಂಶ ಪಡೆದಿತ್ತು. ಈ ಬಾರಿ ಶೇ. 16.64 ರಷ್ಟು ಹೆಚ್ಚಿನ ಪ್ರಗತಿ ಕಂಡುಬಂದಿದೆ ಎಂದು ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೊಟ್ರೇಶ್‌ ತಿಳಿಸಿದ್ದಾರೆ.

ಉಚಿತ ಅಣಬೆ ಬೇಸಾಯ ತರಬೇತಿ ಶಿಬಿರ

ಜಿಲ್ಲಾವಾರು ಎಸ್‌ಎಸ್‌ಎಲ್‌ಸಿ ಫಲಿತಾಂಶ

  1. ಉಡುಪಿ – ಶೇಕಡ 98.18
  2. ದಕ್ಷಿಣ ಕನ್ನಡ – ಶೇಕಡ 98.4
  3. ಉತ್ತರ ಕನ್ನಡ – ಶೇಕಡ 98.09
  4. ಹಾಸನ – ಶೇಕಡ 97.51
  5. ಮಂಡ್ಯ – ಶೇಕಡ 97.45
  6. ಶಿರಸಿ – ಶೇಕಡ 97.21
  7. ಹಾವೇರಿ – ಶೇಕಡ 96.87
  8. ಕೊಡಗು – ಶೇಕಡ 96.68
  9. ಶಿವಮೊಗ್ಗ – ಶೇಕಡ 96.56
  10. ವಿಜಯನಗರ – ಶೇಕಡ 96.39
  11. ಬೆಂಗಳೂರು ಗ್ರಾಮಾಂತರ – ಶೇಕಡ 95.83
  12. ಧಾರವಾಡ – ಶೇಕಡ 95.59
  13. ಕೋಲಾರ – ಶೇಕಡ 95.5
  14. ಬಾಗಲಕೋಟೆ – ಶೇಕಡ 95.42
  15. ಬೆಂಗಳೂರು ಉತ್ತರ – ಶೇಕಡ 95.33
  16. ಗದಗ – ಶೇಕಡ 95.24
  17. ಚಿಕ್ಕಮಗಳೂರು – ಶೇಕಡ 94.99
  18. ಬೆಳಗಾವಿ – ಶೇಕಡ 94.75
  19. ದಾವಣಗೆರೆ – ಶೇಕಡ 94.64
  20. ಮೈಸೂರು – ಶೇಕಡ 94.45
  21. ರಾಯಚೂರು – ಶೇಕಡ 94.41
  22. ವಿಜಯಪುರ – ಶೇಕಡ 94.16
  23. ಚಿಕ್ಕೋಡಿ – ಶೇಕಡ 94.09
  24. ಬಳ್ಳಾರಿ – ಶೇಕಡ 93.35
  25. ಕೊಪ್ಪಳ – ಶೇಕಡ 93.1
  26. ರಾಮನಗರ – ಶೇಕಡ 92.83
  27. ಚಿತ್ರದುರ್ಗ – ಶೇಕಡ 92.25
  28. ಬೀದರ್ – ಶೇಕಡ 92.17
  29. ತುಮಕೂರು – ಶೇಕಡ 92.04
  30. ಯಾದಗಿರಿ – ಶೇಕಡ 91.89
  31. ಚಾಮರಾಜನಗರ – ಶೇಕಡ 91.89
  32. ಬೆಂಗಳೂರು ದಕ್ಷಿಣ – ಶೇಕಡ 91.64
  33. ಚಿಕ್ಕಬಳ್ಳಾಪುರ – ಶೇಕಡ 90.88
  34. ಮಧುಗಿರಿ – ಶೇಕಡ 90.24
  35. ಕಲಬುರಗಿ – ಶೇಕಡ 85.06

[ad_2]

Source link

Leave a Reply

Your email address will not be published. Required fields are marked *