ಹುಬ್ಬಳ್ಳಿಯಲ್ಲಿ ಪೊಲೀಸ ಆಯುಕ್ತ ಎನ್ ಶಶಿಕುಮಾರ್ ಹೇಳಿಕೆ
ತೈಲಕೊರತೆ ಬಗ್ಗೆ ಅಪಪ್ರಚಾರ ಮಾಡೋರ ವಿರುದ್ಧ ಕಠೀಣ ಕ್ರಮ ಕೈಗೊಳ್ಳಲಾಗುವುದು
ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ
ಪೆಟ್ರೋಲ್ ಡಿಸೇಲ್ ಸಿಗಲ್ಲ ಅಂತ ಅಪಪ್ರಚಾರ ಮಾಡ್ತಿದ್ದಾರೆ
ಅಂತವರ ವಿರುದ್ಧ ಕಠೀಣ ಕ್ರಮ ಕೈಗೊಳ್ಳಲಾಗುವದು
ಅವಳಿ ನಗರದಲ್ಲಿ ಎಲ್ಲಾ ಕಡೆ ಪೆಟ್ರೋಲ್ ಡಿಸೇಲ್ ಲಭ್ಯವಿದೆ
ಯಾರಾದ್ರು ಅಕ್ರಮವಾಗಿ ಸಂಗ್ರಹ ಮಾಡಿದ್ರೆ ಅವರ ವಿರುದ್ಧ ಕೂಡ ಕ್ರಮ ಕೈಗೊಳ್ಳಲಾಗುವುದು
ವಾಹನ ಹೊರತು ಪಡೆಸಿ ಅಕ್ರಮವಾಗಿ ತೈಲ ಸಂಗ್ರಹಣೆ ಮಾಡಬಾರದು
ಸಾರ್ವಜನಿಕರು ಅಂತವರ ಬಗ್ಗೆ ಮಾಹಿತಿ ನೀಡಬೇಕು
ಪೊಲೀಸರಿಗೆ ಮಾಹಿತಿ ನೀಡಿದ್ರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವದು
















Leave a Reply