ಯಾವುದೇ ಯದ್ಧ ಆದ್ರೂ ಏನು ಪೆಟ್ರೋಲ್ ಡೀಸೆಲ್ ಸಮಸ್ಯೆ ಆಗೋದಿಲ್ಲಾ- ಹುಬ್ಬಳ್ಳಿ ಧಾರವಾಡ ಪೆಟ್ರೋಲ್ ಮಾಲೀಕರ ಸಂಘದ ಅಧ್ಯಕ್ಷ ಶಾಂತ ಕುಮಾರ್
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಜನತೆ ಯಾವುದೇ ಆತಂಕಪಡುವ ಅವಶ್ಯಕತೆ ಇಲ್ಲ.ಇನ್ನೂ 90 ದಿನಕ್ಕೆ ಬೇಕಾಗುವ ಪೆಟ್ರೋಲ್ ಮತ್ತು ಡೀಸೆಲ್ ಸ್ಟಾಕ್ ಇದೆ. ಯಾವುದೇ ಯದ್ಧ ಆದ್ರೂ ಏನು ಪೆಟ್ರೋಲ್ ಡೀಸೆಲ್ ಸಮಸ್ಯೆ ಆಗೋದಿಲ್ಲಾ ಅಂತ, ಹುಬ್ಬಳ್ಳಿ ಧಾರವಾಡ ಪೆಟ್ರೋಲ್ ಮಾಲೀಕರ ಸಂಘದ ಅಧ್ಯಕ್ಷ ಶಾಂತ ಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿ ಅವರು,ಪೆಟ್ರೋಲ್ ಮತ್ತು ಡೀಸೆಲ್ ಯಾವುದೇ ಅಭಾವ ಇಲ್ಲ ಜನರು ಯಾವುದೇ ವದಂತಿಗೆ ಕಿವಿಗೊಡಬಾರದು..ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನಮ್ಮ ಜೊತೆಗೆ ನಿರಂತರ ಸಂಪರ್ಕದಲ್ಲಿದೆ..ಯಾವುದೇ ಅಪಾಯವಾಗಬಾರದರು ಎಂಬ ನಿಟ್ಟಿನಲ್ಲಿ ಬಾಟಲ್ ಗಳಿಗೆ ಇಂಧನ ಹಾಕುವುದು ನಿಲ್ಲಿಸಲಾಗಿದೆ..
ಆದರೆ ರೈತರಿಗೆ ಟ್ರಾಕ್ಟರ್ ಗಳಿಗೆ ಬೇಕಾದ್ರೆ 10 ಲೀಟರ್ ತನಕ ಇಂಧನ ತುಂಬಿಸಲಾಗುತ್ತಿದೆಂದರು..
















Leave a Reply