Advertisement

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಹುಬ್ಬಳ್ಳಿಯ ಗಂಗಾಧರ ನಗರದಲ್ಲಿ ಎರಡು ಗುಂಪುಗಳು ನಡುವೆ ತಲವಾರ ನಿಂದ ಮಾರಾಮಾರಿ …

ಅರಸೀಕೆರೆಯಲ್ಲಿ ದೇವಸ್ಥಾನಕ್ಕೆ ಹೋದಾಗ ಚಿಕ್ಕ ಮಕ್ಕಳ ನಡುವೆ ಜಗಳವಾಗಿತ್ತು..

ರಾಜಿ ಪಂಚಾಯತಿ ಮಾಡಿಕೊಂಡು ಮರಳಿ ಹುಬ್ಬಳ್ಳಿ ಗೆ ಆಗಮಿಸಿದ್ದ ಎರಡು ಕುಟುಂಬಗಳು…

ಇವತ್ತು ಮುಂಜಾನೆ ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನ..ಓರ್ವ ಬಾಲಕನಿಗೆ ಗಾಯವಾಗಿದೆ…

ಹುಬ್ಬಳ್ಳಿ ಬೆಂಡಿಗೆರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ..

ಸ್ಥಳಕ್ಕೆ ಹುಬ್ಬಳ್ಳಿ ಬೆಂಡಿಗೇರಿ ಸಿಪಿಐ ಎಸ್ ಆರ್ ನಾಯಕ ಭೇಟಿ…

ಹಲವರನ್ನು ವಿಚಾರಣೆಗೆ ಕರೆದುಕೊಂಡು ಹೋದ ಪೋಲಿಸರು…

Leave a Reply

Your email address will not be published. Required fields are marked *