Advertisement

ವಿಮಾನದಲ್ಲಿ ಗಗನಸಖಿ ಸೊಂಟಕ್ಕೆ ಕೈ ಹಾಕಿದ ಕೇರಳದ ವ್ಯಕ್ತಿ, ಅರೆಸ್ಟ್‌

[ad_1]

ಮೇ 5 ರಂದು ಗಲ್ಫ್‌ ಏರ್‌ ವಿಮಾನ ಬಹ್ರೇನ್‌ನಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಪ್ರಯಾಣಿಕನೊಬ್ಬ ಗಗನಸಖಿ ಸೊಂಟಕ್ಕೆ ಕೈಗಳಿಂದ ಮುಟ್ಟಲು ಯತ್ನ ಮಾಡಿದ್ದು, ಇದಕ್ಕೆ ಗಗನಸಖಿ ಪ್ರತಿರೋಧ ತೋರಿದ್ದು, ಇದೀಗ ಆರೋಪಿಯನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಈ ಕುರಿತು ಏರ್‌ಪೋರ್ಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಕೇರಳ ಮೂಲದ ಜಾಕೋಬ್‌ ಅಲೆಕ್ಸಾಂಡರ್‌ ಎನ್ನುವಾತನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಆರೋಪಿ ಗಗನಸಖಿ ಸೊಂಟಕ್ಕೆ ಕೈಗಳಿಂದ ಮುಟ್ಟಲು ಯತ್ನ ಮಾಡಿದ್ದು, ಇದಕ್ಕೆ ಗಗನಸಖಿ ಪ್ರತಿರೋಧ ತೋರಿದ್ದು, ಆರೋಪಿ ಜಾಕೋಬ್‌ ಮತ್ತೆ ಸೊಂಟ ಮುಟ್ಟಿ ಚೆನ್ನಾಗಿದ ಎಂದು ಹೇಳಿ ಲೈಂಗಿಕ ಕಿರುಕುಳ ನೀಡಿರುವುದಾಗಿ 24 ವರ್ಷದ ಗಗನಸಖಿ ಆರೋಪಿಸಿದ್ದಾರೆ.



[ad_2]

Source link

Leave a Reply

Your email address will not be published. Required fields are marked *